Get this at ₹ 257Extra 5% OffAdd items worth ₹999 to the cart & get extra 5% off
Get this at ₹ 243Extra 10% OffAdd items worth ₹1499 to the cart & get extra 10% off
Product Specifications
Book Summary
ಪುಸ್ತಕದ ಬಗ್ಗೆ : ಗ್ರಂಥಪುರುಷ
ಕರ್ನಾಟಕದಲ್ಲಿ ಪುಸ್ತಕೋದ್ಯಮಕ್ಕೊಂದು ನೂತನ ನಕಾಶೆ ಬಿಡಿಸಿದವರು ಶ್ರೀ ಸುರೇಶ್ ಸಿ. ಷಾ. ಇವರು
ಕರ್ನಾಟಕದ ಗ್ರಂಥಪುರುಷ.. ಗ್ರಂಥೋದ್ಯಮದ ಓದುಗ, ಮಾರಾಟಗಾರ, ಲೇಖಕ, ಪ್ರಕಾಶಕ ಮತ್ತು ಮುದ್ರಕರೆಂಬ
ಪಂಚಾಂಗಕ್ಕೆ ಬಲ ತುಂಬಿದ ಗ್ರಂಥ ಮಹನೀಯ. ದೂರದ ಗುಜರಾತಿನಿಂದ ಕರ್ನಾಟಕಕ್ಕೆ ಬ೦ದು, ಕನ್ನಡಿಗರೇ
ಆಗಿ 'ಸಪ್ನ ಬುಕ್ ಹೌಸ್' ಕನಸನ್ನು ನನಸಾಗಿಸಿದ ಪುಣ್ಯಪುರುಷ. . ಕರ್ನಾಟಕದ ಪುಸ್ತಕೋದ್ಯಮವು
ಇಳಿಮುಖ ಆಗುತ್ತಿದ್ದ ಕಾಲದಲ್ಲಿ ಅದಕ್ಕೆ ಜೀವತುಂಬಿ, ಪ್ರಕಾಶಕರನ್ನು, ಮಾರಾಟಗಾರರನ್ನು,
ಲೇಖಕರನ್ನು ಒಂದು ತೆಕ್ಕೆಗೆ ತೆಗೆದುಕೊಂಡ ಧೀಮ೦ತ. ಕರ್ನಾಟಕದ ಎಲ್ಲೆಡೆ ಇರುವ ಸಪ್ನ ಬುಕ್ ಹೌಸ್
ಪರಿವಾರದ ಸಮಸ್ತ ಲೇಖಕರು ಅರ್ಪಿಸುತ್ತಿರುವ ನುಡಿನಮನದ ಸಂಕೇತವೇ ಈ ಕೃತಿ. ಶ್ರೀ ಸುರೇಶ್ ಸಿ.
ಷಾ. ಅವರಿಗೆ ಒಪ್ಪಿಸುತ್ತಿರುವ ಸಮಸ್ತರ ನುಡಿಕಾಣಿಕೆಯೇ ಈ ಗ್ರಂಥಪುರುಷ.
| ಪ್ರೊಮಲ್ಲೇಪುರಂ ಜಿ. ವೆಂಕಟೇಶ
ISBN-13
9789354562730
Language
Kannada
Binding
Hard Bound
Publisher
Sapna Book House
Publishing Date
2023-09
Product Edition
1
Total Pages
300
Granthapurusha : Pustaka Lokada Amulya Rathna Suresh C Shah