Get this at ₹ 214Extra 5% OffAdd items worth ₹999 to the cart & get extra 5% off
Get this at ₹ 203Extra 10% OffAdd items worth ₹1499 to the cart & get extra 10% off
Product Specifications
Book Summary
ಪುಸ್ತಕದ ಬಗ್ಗೆ: ಗ್ರಾಮಾಫೋನ್ ಪಿನ್ ರಹಸ್ಯ
ಭಾರತದ ಷರ್ಲಾಕ್ ಹೋಮ್ಸ್ ಎಂದೇ ಖ್ಯಾತರಾಗಿರುವ ವೋಮಕೇಶ ಬಕ್ಷಿ ಕನ್ನಡಕ್ಕೆ ಅಪರಿಚಿತ,
ಹಿಂದಿಯಲ್ಲಿ ಇವರ ಸಾಹಸಗಳನ್ನು ಕುರಿತ ಧಾರಾವಾಹಿ ಸಾಕಷ್ಟು ಪ್ರಸಿದ್ಧವಾಗಿದೆ. ಈಗ ದ್ಯೋಮಕೇಶ
ಬಕ್ಷಿ ಕನ್ನಡಕ್ಕೆ ಕಾಲಿಡುತ್ತಿದ್ದಾರೆ. ಮೈ ನವಿರೇಳಿಸುವ, ಓದುಗರನ್ನು ತುದಿಗಾಲ ಮೇಲೆ
ನಿಲ್ಲಿಸುವ ಈ ಪತ್ತೇದಾರಿ ಕಥೆಗಳು ಕನ್ನಡದ್ದೇ ಎಂಬಂತೆ ಓದಿಸಿಕೊಳ್ಳುತ್ತವೆ.
ಅತ್ಯಂತ ಅಪಾಯಕಾರಿ ಮತ್ತು ದಂಗಾಗಿಸುವ ಪ್ರಕರಣವನ್ನು ತನ್ನ ಚತುರತೆ ಮತ್ತು ಅಸಾಧಾರಣ
ಬುದ್ಧಿವಂತಿಕೆಯಿಂದ ಕೊನೆ ಮುಟ್ಟಿಸುವಲ್ಲಿ ಈತ ಕುಶಲಿ. ಈ ಪ್ರೋಮಕೇಶ ಬಕ್ಷಿ ಕೊನೆಯವರೆಗೂ ಅಪರಾಧಿ
ಯಾರು ಎಂದು ತಿಳಿಯದೆ ಓದುಗರನ್ನು ಕುತೂಹಲದ ಪರಾಕಾಷ್ಠೆಗೆ ತಲಪಿಸುತ್ತಾರೆ.
ಇಂತಹ ನಿಗೂಢ, ರಹಸ್ಯ ಮತ್ತು ರೋಮಾಂಚಕಾರಿ ಕಥೆಗಳು ಇಲ್ಲಿವೆ.