Express Delivery Available on selected Pin Codes!
Gen Z : Nimma Pragathi Nimmade Manogati
Gen Z : Nimma Pragathi Nimmade Manogati
MRP: ₹225
₹203
₹ 22 Off
(Incl. of all taxes)
In stock
Deliver to
Enter your pincode to see dispatch dates
Free delivery above ₹199
Qty
1
  • Secure payment
  • International shipping
  • Carefully packed
Book Summary
ಪುಸ್ತಕದ ಬಗ್ಗೆ: ಜೆನ್ Z ಇವರು ಡಿಜಿಟಲ್‌ ಯುಗದಲ್ಲಿ ಜನಿಸಿದವರು. ಇವರಿಗೆ ವಿಭಿನ್ನವಾದ ತಮ್ಮದೇ ಆದ ಜೀವನಶೈಲಿ ಇದೆ. ಇವರಿಗೆ ಅನನ್ಯವಾದ ತಮ್ಮದೇ ಆದ ಸವಾಲುಗಳಿವೆ. ಇವರಿಗೆ ವೃತ್ತಿ, ಪವೃತ್ತಿ, ಸಮಾಜ, ಸಂಬಂಧ, ಪೀತಿ, ಭಕ್ತಿ, ಗುರಿ, ಯಶಸ್ಸು ಮುಂತಾದವುಗಳ ಕುರಿತಾಗಿ ತಮ್ಮದೇ ಆದ ವೈಯಕ್ತಿಕವಾದ ನಿಲುವುಗಳಿವೆ. ಇವೆಲ್ಲವುಗಳ ಹಿನ್ನೆಲೆಯಲ್ಲಿ ಇವರಿಗೆ ಮಾರ್ಗದರ್ಶಿಯಾಗಬಲ್ಲ ಕೃತಿ ಇದು. “ಜೆನ್‌ Z ಅಂದರೆ ಇಷ್ಟೇ!” ಎಂದು ಮೂದಲಿಸುವ ಮುನ್ನ ಸಮಾಜ ಅವರನ್ನು ಸರಿಯಾದ ರೀತಿಯಲ್ಲಿ ಅರ್ಥ ಮಾಡಿಕೊಳ್ಳಬೇಕು. ಈ ಹಾದಿಯಲ್ಲಿ ಬೆಳಕು ಚೆಲ್ಲುವ ಕೃತಿಯೂ ಇದಾಗಿದೆ. This book is for both Gen Z and society at large. ಇಂದಿನ ಜೆನ್‌ Z, ನಾಡಿನ ಭವಿಷ್ಯ. ನಾಳೆಯ ಬದುಕು. ತಮ್ಮ ಆರೋಗ್ಯ, ಮನೋಬಲ, ಯಶಸ್ಸು, ಆನಂದ ಎಲ್ಲವನ್ನೂ ಸದೃಢವಾಗಿಟ್ಟುಕೊಂಡು ಜೀವನದಲ್ಲಿ ಅಪರಿಮಿತವಾದ ಯಶಸ್ಸನ್ನು ಕಾಣಬೇಕಾಗಿರುವುದು, ಅವರದೇ ಹೊಣೆ. ಅವರ ಸಾಧನ ಪಥದಲ್ಲಿ ಈ ಕೃತಿ ಖಂಡಿತವಾಗಿಯೂ ದಾರಿದೀಪವಾಗಬಲ್ಲದು.
ISBN-13
9788168923379
Language
Kannada
Binding
Paper Back
Publisher
Sawanna Enterprises
Publishing Date
2026-08-07
Product Edition
1
Total Pages
152

Gen Z : Nimma Pragathi Nimmade Manogati

New arrival

Book Specifications
ISBN-13
9788168923379
Language
Kannada
Binding
Paper Back
Publisher
Sawanna Enterprises
Publishing Date
2026-08-07
Product Edition
1
Total Pages
152