Garbha Samskara : Garbini Aarogyada Sampoorna Kaipidi
270
300
(10% Off)
Inclusive of all taxes
Qty
Buying in bulk?
In Stock
Guaranteed Service
Free Home Delivery
above ₹199
Check Delivery
We have a problem
  • Your form could not be submitted, try again later.
Enter pincode for exact delivery dates / charges and to know if express delivery is available

Check Availability at Stores
CLICK HERE

Garbha Samskara : Garbini Aarogyada Sampoorna Kaipidi

Product Specifications
Book Description
ಪುಸ್ತಕದ ಬಗ್ಗೆ: ಗರ್ಭ ಸಂಸ್ಕಾರ ಒಳಗೇನಿದೆ? • ಮಗುವನ್ನು ಗರ್ಭದಲ್ಲಿಯೇ ಧನಾತ್ಮಕವಾಗಿ ಪ್ರಭಾವಿಸುವ ಬಗೆ • ಗರ್ಭಿಣಿಯ ಮಾನಸಿಕ ಆರೋಗ್ಯ • ದಿನಚರಿ, ಗರ್ಭ ಸಂವಾದ, ಆಹಾರ, ಸಂಗೀತ • ಭ್ರೂಣದ ಬುದ್ಧಿಯ ಬೆಳವಣಿಗೆಗೆ ಚಟುವಟಿಕೆಗಳು • ಗರ್ಭ ಸಂಸ್ಕಾರ ಮಾಡಿದ ತಾಯಿ ಮಕ್ಕಳ ಯಶೋಗಾಥೆಗಳು • ಗರ್ಭಿಣಿಯ ತಪ್ಪು-ಕೇಸ್‌ ಸ್ಟಡಿಗಳು • ಗರ್ಭಿಣಿಗೆ ನಿಷಿದ್ಧವಾದದ್ದು • ಮಗುವಿನೊಂದಿಗೆ ಅತ್ಯುತ್ತಮ ಬಾಂಧವ್ಯಕ್ಕೆ ಮುನ್ನುಡಿ • ನಾರ್ಮಲ್‌ ಡೆಲಿವರಿ, ಆಸ್ಪತ್ರೆಗೆ ಹೋಗುವ ಮೊದಲಿನ ತಯಾರಿ • ಪ್ರಸವಾನಂತರದ ಆರೋಗ್ಯ • ಮಗು ಹೊಂದಲು ಬಯಸುವ ದಂಪತಿಗಳಿಗೆ ಸಲಹೆ ಮೊದಲಾದ ಬಹುಮುಖ್ಯ ಮಾಹಿತಿಗಳ ಆಗರ ಈ ಪುಸ್ತಕ. ಇದು ಗರ್ಭಸ್ಥ ಸ್ತ್ರೀಗೆ ತಿಳಿದಿರಲೇಬೇಕಾದ ಕನಿಷ್ಠ ಮಾಹಿತಿಗಳ ಬಗ್ಗೆ ಬೆಳಕು ಚೆಲ್ಲುತ್ತದೆ. ಖಂಡಿತವಾಗಿಯೂ ಈ ಜ್ಞಾನ ತಾಯಿ-ಮಗುವಿನ ಬದುಕನ್ನೇ ಬದಲಾಯಿಸಬಹುದು. ನೀವು ಓದಿ. ಇಷ್ಟವಾದರೆ ನಿಮ್ಮ ಆಪ್ತ ಗರ್ಭಿಣಿ ಹೆಣ್ಣು ಮಕ್ಕಳಿಗೆ ಉಡುಗೊರೆಯಾಗಿ ನೀಡಿ. ಶಕ್ತ, ಶಾಂತ, ಸಂಸ್ಕಾರಿ ಜನಾಂಗದ ನಿರ್ಮಾಣದಲ್ಲಿ ನಮ್ಮೆಲ್ಲರ ಪಾಲಿರಲಿ.
Book Specifications
ISBN-13 9788198837714
Language Kannada
Binding Paper Back
Publisher Sawanna Enterprises
Publishing Date 7-7-25
Product Edition 1
Total Pages 224