Gandhi Eke Prastutaraaguttaare ?
₹288
₹320
(10% Off)
Inclusive of all taxes
Qty
Buying in bulk?
In Stock
Guaranteed Service
Free Home Delivery
above ₹199
Check Delivery
We have a problem
  • Your form could not be submitted, try again later.
Enter pincode for exact delivery dates / charges and to know if express delivery is available

Check Availability at Stores
CLICK HERE

Gandhi Eke Prastutaraaguttaare ?

Product Specifications
Book Description
ಪುಸ್ತಕದ ಬಗ್ಗೆ: ಗಾಂಧಿ ಏಕೆ ಪ್ರಸ್ತುತರಾಗುತ್ತಾರೆ ತಾವು ಜನಿಸಿ 150 ವರ್ಷಗಳಾದ ಮೇಲೆ ಗಾಂಧಿಯವರು ಎಷ್ಟು ಪ್ರಸ್ತುತರಾಗಿದ್ದಾರೆ? ನಮ್ಮ ದೇಶದಲ್ಲಿ ಅವರನ್ನು ರಾಷ್ಟ್ರಪಿತ ಎಂದು ಗೌರವಿಸಲಾಗುತ್ತಿದೆ. ಅವರ ಚಿತ್ರವು ಇಂದಿಗೂ ಕರೆನ್ಸಿ ನೋಟುಗಳ ಮೇಲೆ, ಅಂಚೆ ಚೀಟಿಗಳಲ್ಲಿ, ಸರ್ಕಾರಿ ಕಚೇರಿಗಳಲ್ಲಿ ರಾರಾಜಿಸುತ್ತಿದೆ.. ಈಗಲೂ ರಸ್ತೆಗಳಿಗೆ ಮತ್ತು ಜನಕಲ್ಯಾಣ ಯೋಜನೆಗಳಿಗೆ ಅವರ ಹೆಸರನ್ನು ಇಡಲಾಗುತ್ತಿದೆ. ಆದರೆ ಅವರನ್ನು ನಾವು ಕೇವಲ ಒಂದು ಸಂಕೇತದ ಮಟ್ಟಿಗೆ ಇಳಿಸಿಬಿಟ್ಟಿದ್ದೇವೆಯೇ? ಅವರ ಮೌಲ್ಯಗಳು ಸಂದೇಶ ಮತ್ತು ಬಲಿದಾನವು 21ನೆಯ ಶತಮಾನದಲ್ಲಿ ನಮಗೆ ಏನಾದರೂ ಅರ್ಥಪೂರ್ಣ ಎನಿಸಿದೆಯೇ? ರಾಜಮೋಹನ ಅವರು ಜನತಂತ್ರ, ಧರ್ಮ ನಿರಪೇಕ್ಷತೆ, ಬಹುತ್ವ, ಸಮಾನತೆ ಮತ್ತು ಅಹಿಂಸೆಯ ಕುರಿತು ಗಾಂಧಿಯವರಿಗಿದ್ದ ಬದ್ಧತೆಯನ್ನು ವಿಶ್ಲೇಷಿಸುತ್ತಾರೆ.....
Book Specifications
ISBN-13 9788197779862
Language Kannada
Binding Paper Back
Publisher Navakarnataka Publications Pvt Ltd
Publishing Date 2024
Product Edition 1