Get this at ₹ 103Extra 5% OffAdd items worth ₹999 to the cart & get extra 5% off
Get this at ₹ 97Extra 10% OffAdd items worth ₹1499 to the cart & get extra 10% off
Product Specifications
Book Summary
ಪುಸ್ತಕದ ಬಗ್ಗೆ: ಗಾಳಿ ಗೂಡು
ಪ್ರತಿ ದಿನ ರಾತ್ರಿಯಾಗುವುದನ್ನು ಕಾಯುವುದೇ ವಿಳಂಬನ ಬದುಕಿನ ಅತ್ಯಂತ ಆಸಕ್ತಿದಾಯಕ
ಕೆಲಸವಾಗಿತ್ತು. ಒಂದೊಂದು ದಿನ ಮಾತ್ರವೇ ಆ ಉದ್ದ ಜಡೆಯ ನೆರಳು ಊಟ ಮಾಡಿಸುತ್ತಿತ್ತು. ಇನ್ನು
ಕೆಲವು ದಿನ ತುರುಬು ಕಟ್ಟಿಕೊಂಡ ಹೆಂಗಸಿನ ನೆರಳು, ಮತ್ತಷ್ಟು ದಿನ ಆಗಾಗ ಕನ್ನಡಕ
ಸರಿಪಡಿಸಿಕೊಳ್ಳುವ ಗಂಡಸಿನ ನೆರಳು ಕಾಣುತ್ತಿತ್ತು. ಅವರು ಊಟ ಮಾಡಿಸಿ ಹೋದ ಮೇಲೆಯೂ ಆ ಕೋಣೆಯ ದೀಪ
ಆರುತ್ತಿರಲಿಲ್ಲ.
***
ನಾವೆಲ್ಲರೂ ಹೆಣ್ಣನ್ನು ಆದರ್ಶದ ತೊಟ್ಟಿಲಲ್ಲಿ ತೂಗಿದ್ದೇ ಜಾಸ್ತಿ ಅಂತ ಆಗಾಗ ಅನಿಸುತ್ತದೆ.
ಆದರ್ಶವೇ ಸಂಕೋಲೆಯಂತೆ ಕಂಡಾಗ ಸ್ವಾತಂತ್ರ್ಯದ ಬಯಲು ಬೇಕು ಅನಿಸೋದು ಸಹಜವೇ ಇರಬೇಕು.
ಅವಳಿಗೆ ಬೆಳಕಿನ ಕುರಿತು ವಿಶೇಷ ಆಸಕ್ತಿ. ಕಿಟಕಿ ತೆರೆದಾಗ ಬೆಳಿಗ್ಗೆ ಮನೆಯೊಳಗೆ ಬರುವ
ಕೋಲುಗಳಲ್ಲಿ ಬೆರಳಾಡಿಸುವವಳು ಅವಳು. ಒಮ್ಮೊಮ್ಮೆ ರಾತ್ರಿ ಕತ್ತಲೆಯ ಕೋಣೆಯೊಳಗೆ ಮೇಣದ ಬತ್ತಿ
ಹಚ್ಚಿಟ್ಟು ತನ್ನ ಬೆರಳುಗಳಿಂದ ಗೋಡೆಗಳ ಮೇಲೆ ಚಿತ್ತಾರ ಬರೆಯುತ್ತಿದ್ದಳು. ಒಮ್ಮೊಮ್ಮೆ ತನ್ನ
ದೇಹದಿಂದ ನನ್ನ ದೇಹದ ಮೇಲೂ..