Get this at ₹ 150Extra 5% OffAdd items worth ₹999 to the cart & get extra 5% off
Get this at ₹ 142Extra 10% OffAdd items worth ₹1499 to the cart & get extra 10% off
Product Specifications
Book Summary
ಪುಸ್ತಕದ ಬಗ್ಗೆ : ಎತ್ತರೆತ್ತರ ಭೈರಪ್ಪ: ಅಗೆದಷ್ಟೂ ಆಳ ಮೊಗೆದಷ್ಟೂ ಬೆರಗು
ಎಸ್.ಎಲ್. ಭೈರಪ್ಪನವರು ಇದ್ದ ಕಾಲದಲ್ಲೂ ಅವರ ಯಶಸ್ಸು ಮತ್ತು ಜನಪ್ರಿಯತೆಯನ್ನು ಸಹಿಸದ
ವಿರೋಧಿಗಳು ಅವರು ಅಗಲಿದ ಅನಂತರವೂ ಅವರ ಬಗ್ಗೆ ಇಲ್ಲಸಲ್ಲದ್ದು ಬರೆದರು. ಅಪಪ್ರಚಾರ ಮಾಡಿದರು.
ಅವರು ಸಾಹಿತಿಯೇ ಅಲ್ಲ ಎಂದರು. ಅವರಿಗೆ ಜಾತಿವಾದಿ ಹಣೆಪಟ್ಟಿ ಅಂಟಿಸಿದರು. ಸ್ವಯಂಘೋಷಿತ ಘನ
ಪಂಡಿತರಂತೆ ಭೈರಪ್ಪನವರ ಕಾದಂಬರಿಗಳನ್ನು ಸರಣಿಯಾಗಿ ಟೀಕಿಸಿದರು. ಹುಳುಕು ಹುಡುಕುವ ವ್ಯರ್ಥ
ಪ್ರಯತ್ನ ಮಾಡಿದರು. ಗತಿಸಿದವರ ಬಗ್ಗೆ ಅಪದ್ಧ ಮಾತನಾಡಬಾರದು ಎಂಬುದನ್ನೂ ಮರೆತು ನಿಂದಿಸಿದರು.
ಅದು ಅವರ ಎತ್ತರಕ್ಕೆ ಏರಲಾರದವನೊಬ್ಬನ ಪ್ರಲಾಪದಂತಿತ್ತು. ಭೈರಪ್ಪನವರ ಕೀರ್ತಿ ಯಾವ ಮಟ್ಟದ್ದು
ಎಂಬುದು ಅವರು ಬದುಕಿದ್ದಾಗಲೇ ಸಾಬೀತಾಗಿತ್ತು. ಅವರು ಗತಿಸಿದ ಮೇಲಂತೂ ಅವರ ಸಾಹಿತ್ಯ ಮತ್ತು
ಖಾಸಗಿ ಬದುಕಿನ ವಿರಾಟ ದರ್ಶನವೇ ಆಗಿ ಹೋಯಿತು. ಭೈರಪ್ಪ ಅತಿಹೆಚ್ಚು ಓದಿಸಿಕೊಂಡ ಮತ್ತು ಅಪಾರ
ಓದುಗರನ್ನು ಸಂಪಾದಿಸಿದ ಅಪರೂಪದ ಲೇಖಕ. ಅವರ ಹಾಗೆ ಬರೆದ ಮತ್ತು ಜಗತ್ತನ್ನು ಸುತ್ತಿದ ಲೇಖಕ
ಕನ್ನಡದ ಮಟ್ಟಿಗಂತೂ ಇಲ್ಲವೇ ಇಲ್ಲ. ಅವರು ಅಖಿಲ ಭಾರತೀಯ ಸ್ತರದ ಲೇಖಕ. ಅಷ್ಟೇ ಅಲ್ಲ;
ವಿಶ್ವಮಾನ್ಯ ಲೇಖಕರೂ ಹೌದು.
ISBN-13
9788199520066
Language
Kannada
Binding
Paper Back
Publisher
Sneha Book House
Publishing Date
2025-11-22
Product Edition
1
Ettarettara Bhyrappa : Agedastu Ala Mogedastu Beragu