Express Delivery Available on selected Pin Codes!
Endendigu Shivapura
Endendigu Shivapura
MRP: ₹95
₹86
₹ 9 Off
(Incl. of all taxes)
In stock Only 4 left
Deliver to
Enter your pincode to see dispatch dates
Free delivery above ₹199
Qty
1
  • Secure payment
  • International shipping
  • Carefully packed
Book Summary
ಪುಸ್ತಕದ ಬಗ್ಗೆ : ಎಂದೆಂದಿಗೂ ಶಿವಾಪುರ ಒಬ್ಬ ಕವಿಯ ಕಾವ್ಯಯಾತ್ರೆ ಹೇಗಿರಬೇಕು, ಆತನ ಸಂವೇದನೆ ಯಾವ ಯಾವ ಬಂದರುಗಳನ್ನು ಮುಟ್ಟಬೇಕು ಇದೆಲ್ಲದರ ಉತ್ತಮ ನಿದರ್ಶನ ಚಂದ್ರಶೇಖರ ಕಂಬಾರ. ಆತನ ಪ್ರಾಮುಖ್ಯತೆಯನ್ನು ಗುರುತಿಸಿದ ಮೊದಲಿಗರಲ್ಲಿ ನಾನೊಬ್ಬ, ಆವಾಗಿನಿಂದ ಆತನ ಬೆಳವಣಿಗೆ, ವೈವಿಧ್ಯ, ಹರಡುತ್ತಾ ಇರುವ ಕಾವ್ಯಕುತೂಹಲಗಳನ್ನು ಗಮನಿಸುತ್ತಲೇ ಬಂದಿದ್ದೇನೆ. ಈ ಕಂಬಾರರ dynamism ಒಂದು ಅಪರೂಪದ ದೊಡ್ಡತನದ ಕುರುಹು ಅಂತ ಹೇಳಬಹುದಲ್ಲವೇ?ಈಗಿನ ಸಂಕಲನದಲ್ಲಿ ಒಂದು ಮಾಗಿದ ಕಾವ್ಯ ಪ್ರತಿಭೆ, ತನ್ನದೇ ಆದ ಪ್ರತಿಭಾ ಯಾತ್ರೆಯನ್ನು ಮರುಗಮನಿಸಿ, ಹಿಗ್ಗಿ ತೃಪ್ತಿಪಡುವುದನ್ನು ನಾವು ಕಾಣುತ್ತೇವೆ. ಆ ತುಷ್ಟಿಯಲ್ಲಿ ಭಾಗಿಗಳಾಗುತ್ತೇವೆ . ಕಾವ್ಯಸಂವೇದನೆ ಹೇಗೆ ಬೆಳೆಯುತ್ತದೆ, ಹಬ್ಬುತ್ತದೆ. ಕೃತಾರ್ಥವಾಗುತ್ತದೆ. ಅನ್ನುವುದಕ್ಕೆ ಇದೊಂದು ಉತ್ತಮ ನಿದರ್ಶನ.
ISBN-13
9788195113149
Language
Kannada
Binding
Paper Back
Publisher
Ankita Pustaka
Publishing Date
2021-03
Product Edition
1
Total Pages
96

Book Specifications
ISBN-13
9788195113149
Language
Kannada
Binding
Paper Back
Publisher
Ankita Pustaka
Publishing Date
2021-03
Product Edition
1
Total Pages
96