Get this at ₹ 161Extra 5% OffAdd items worth ₹999 to the cart & get extra 5% off
Get this at ₹ 152Extra 10% OffAdd items worth ₹1499 to the cart & get extra 10% off
Product Specifications
Book Summary
ಪುಸ್ತಕದ ಬಗ್ಗೆ: ಡ್ರಗ್ಸ್, ಮನಿ & ಮರ್ಡರ್ ನಾರ್ಕೊ ಸಾಮ್ರಾಟ 'ಎಲ್ ಚಾಪೋ'ನ ರೋಚಕ ಕಥೆ
ಮೆಕ್ಸಿಕೋ ದೇಶದಲ್ಲಿ ವರ್ಷಾನುಗಟ್ಟಲೇ ಗ್ಯಾಂಗ್‌ವಾರ್‌ಗಳನ್ನು ನಡೆಸಿ ಸಾವಿರಾರು ಜನರನ್ನು ಕೊಂದು
ಸರ್ಕಾರವನ್ನೇ ನಡುಗಿಸಿದ, ಅತಿ ಹೆಚ್ಚು ಪ್ರಮಾಣದ ಡ್ರಗ್ಸ್‌ಗಳನ್ನು ಅಮೆರಿಕಕ್ಕೆ ಸಾಗಿಸಿ
ಶತಕೋಟಿಗಟ್ಟಲೆ ಹಣಗಳಿಸಿ ವಿಶ್ವದ ಆಗರ್ಭ ಶ್ರೀಮಂತರಲ್ಲೊಬ್ಬನಾದ, ಹಾಲಿವುಡ್ ನಟರನ್ನೂ ಮೀರಿಸುವ
ಗ್ಲಾಮರ್ ಹೊಂದಿದ್ದ ಯೋಕಿನ್ ಗುಜನ್, ಅಲಿಯಾಸ್ 'ಎಲ್ ಚಾಪೋ' ಅಸಲಿಗೆ ಎಂಥಹ ವ್ಯಕ್ತಿ? ಆತ ಅತಿ
ಸುಭದ್ರ ಜೈಲುಗಳಿಂದ ಎರಡೆರಡು ಬಾರಿ ಹೇಗೆ ಪರಾರಿಯಾದ? ಹತ್ತಾರು ವರ್ಷಗಳ ಕಾಲ ಪೊಲೀಸರಿಂದ ಹೇಗೆ
ತಪ್ಪಿಸಿಕೊಂಡ? ಕಡೆಗೂ ಆತ ಸೆರೆಯಾದದ್ದು ಹೇಗೆ?
ವಿಶ್ವದ ಅತಿ ವರ್ಣರಂಜಿತ ಕ್ರಿಮಿನಲ್‌ಗಳಲ್ಲೊಬ್ಬನಾದ ಚಾಪೋ'ನ ಜೀವನದ ಈ ಎಲ್ಲ ವೃತ್ತಾಂತಗಳನ್ನೂ
ತಮ್ಮ ಆಕರ್ಷಕ ಶೈಲಿಯಲ್ಲಿ ಓದುಗರ ಕಣ್ಯಟ್ಟುವಂತೆ ಈ ಕೃತಿಯಲ್ಲಿ ನಿರೂಪಿಸಿದ್ದಾರೆ ಜನಪ್ರಿಯ ಲೇಖಕ
ಡಾ.ಡಿ.ವಿ.ಗುರುಪ್ರಸಾದ್. ಒಮ್ಮೆ ಓದಲು ಕುಳಿತರೆ ಇದನ್ನು ಕೆಳಗಿಡಲು ಮನಸ್ಸೇ ಬರುವುದಿಲ್ಲ.