Devaru : Vignana Mattu Vignanigalu
Devaru : Vignana Mattu Vignanigalu
MRP: ₹160
₹144
₹ 16 Off
(Incl. of all taxes)
Qty
Available to pre-order
Deliver to
  • 7-day returns
  • Secure payment
  • International shipping
  • Carefully packed
Get this at ₹ 137Extra 5% OffAdd items worth ₹999 to the cart & get extra 5% off
Get this at ₹ 130Extra 10% OffAdd items worth ₹1499 to the cart & get extra 10% off
Book Summary
ಪುಸ್ತಕದ ಬಗ್ಗೆ:ದೇವರು : ವಿಜ್ಞಾನ ಮತ್ತು ವಿಜ್ಞಾನಿಗಳು ದೇವರಿಗೆ ಸಾವಿರಾರು ವರ್ಷಗಳ ಪ್ರಾಯ. ವಿಜ್ಞಾನಕ್ಕೆ ಕೇವಲ 300 ವರ್ಷಗಳ ಪ್ರಾಯ. ವಿಜ್ಞಾನ ಸತ್ಯಗಳು ದೇವರ ಬಗೆಗಿನ ಸಾಂಪ್ರದಾಯಿಕ ತಿಳಿವಿನೊಂದಿಗೆ ಸಂಘರ್ಷಕ್ಕೆ ಇಳಿಯುವುದೆಂದರೆ ಎಳೆ ಕೂಸೊಂದು ಕಟ್ಟುಮಸ್ತಾಗಿ ಬೆಳೆದ ಯುವಕನೊಂದಿಗೆ ಸ್ಪರ್ಧೆಗೆ ಇಳಿದಂತೆ. ಹೋರಾಟ ಬಲು ಕಷ್ಟದ್ದು. ಆದರೆ ಮುಂದೊಂದು ದಿನ ಪರಿಸ್ಥಿತಿ ಅದಲುಬದಲಾಗಬಹುದು. ದೇವರಿಗೆ ವಯಸ್ಸಾಗಿ ದುರ್ಬಲವಾಗಬಹುದು; ವಿಜ್ಞಾನ ಬೆಳೆದು ಪ್ರಾಯಕ್ಕೆ ಬಂದು ಬಲಿಷ್ಠವಾಗಬಹುದು. ಆಗ ವಿಜ್ಞಾನಕ್ಕೆ ಸಂಪೂರ್ಣ ಜಯ ಲಭಿಸಬಹುದು. ವಿಜ್ಞಾನ ಸೂರ್ಯ ಜಗತ್ತನ್ನೇ ಬೆಳಗಬಹುದು. ಅದು ಯಾವಾಗ ಆಗಬಹುದು? *** ನಾವು ಇವತ್ತು ಏನನ್ನು 'ದೇವರು' ಎಂದು ಅರ್ಥ ಮಾಡಿಕೊಂಡಿದ್ದೇವೆಯೋ ಅದರ ಮೂಲ ಪರಿಕಲ್ಪನೆಯು ನಿಖರವಾಗಿ ಯಾವಾಗ ಹೊರಹೊಮ್ಮಿತು ಎಂಬುದನ್ನು ಗುರುತಿಸುವುದು ಕಷ್ಟ ಒಂದು ಅಂದಾಜಿನ ಪ್ರಕಾರ, ದೇವರನ್ನು ಕುರಿತ ಅತ್ಯಂತ ಒರಟಾದ ಮತ್ತು ಅಸ್ಪಷ್ಟ ಪರಿಕಲ್ಪನೆ ಮೊತ್ತಮೊದಲಿಗೆ ಶಿಲಾಯುಗದ ಕೊನೆಕೊನೆಯಲ್ಲಿ, ಅಂದರೆ, ಇಂದಿಗೆ ಸುಮಾರು 40,000 ವರ್ಷಗಳ ಹಿಂದೆ, ಹುಟ್ಟಿಕೊಂಡಿತು ಎಂದು ಗುರುತಿಸಲಾಗಿದೆ. *** ತಮಗಿಂತ ಶಕ್ತಿಯುತವಾದದ್ದು ಏನೋ ಇದೆ ಎಂಬ ಅವರ ಆರಂಭಿಕ ಭಾವನೆ, ಮುಂದೆ ದೇವತೆಗಳು ಮತ್ತು ದೇವರುಗಳ ಪರಿಕಲ್ಪನೆಯೆಡೆಗೆ ಕೊಂಡೊಯ್ದಿತು ಎಂದು ಹೇಳಲಾಗುತ್ತಿದೆ.
ISBN-13
9789348262585
Language
Kannada
Binding
Paper Back
Publisher
Ankita Pustaka
Publishing Date
2026-10-11

Devaru : Vignana Mattu Vignanigalu

fictionfantasyyoung adultaward winning

Frequently bought together

Total for 3 items₹270₹300You save ₹30
Product Specifications
Book Summary
ಪುಸ್ತಕದ ಬಗ್ಗೆ:ದೇವರು : ವಿಜ್ಞಾನ ಮತ್ತು ವಿಜ್ಞಾನಿಗಳು ದೇವರಿಗೆ ಸಾವಿರಾರು ವರ್ಷಗಳ ಪ್ರಾಯ. ವಿಜ್ಞಾನಕ್ಕೆ ಕೇವಲ 300 ವರ್ಷಗಳ ಪ್ರಾಯ. ವಿಜ್ಞಾನ ಸತ್ಯಗಳು ದೇವರ ಬಗೆಗಿನ ಸಾಂಪ್ರದಾಯಿಕ ತಿಳಿವಿನೊಂದಿಗೆ ಸಂಘರ್ಷಕ್ಕೆ ಇಳಿಯುವುದೆಂದರೆ ಎಳೆ ಕೂಸೊಂದು ಕಟ್ಟುಮಸ್ತಾಗಿ ಬೆಳೆದ ಯುವಕನೊಂದಿಗೆ ಸ್ಪರ್ಧೆಗೆ ಇಳಿದಂತೆ. ಹೋರಾಟ ಬಲು ಕಷ್ಟದ್ದು. ಆದರೆ ಮುಂದೊಂದು ದಿನ ಪರಿಸ್ಥಿತಿ ಅದಲುಬದಲಾಗಬಹುದು. ದೇವರಿಗೆ ವಯಸ್ಸಾಗಿ ದುರ್ಬಲವಾಗಬಹುದು; ವಿಜ್ಞಾನ ಬೆಳೆದು ಪ್ರಾಯಕ್ಕೆ ಬಂದು ಬಲಿಷ್ಠವಾಗಬಹುದು. ಆಗ ವಿಜ್ಞಾನಕ್ಕೆ ಸಂಪೂರ್ಣ ಜಯ ಲಭಿಸಬಹುದು. ವಿಜ್ಞಾನ ಸೂರ್ಯ ಜಗತ್ತನ್ನೇ ಬೆಳಗಬಹುದು. ಅದು ಯಾವಾಗ ಆಗಬಹುದು? *** ನಾವು ಇವತ್ತು ಏನನ್ನು 'ದೇವರು' ಎಂದು ಅರ್ಥ ಮಾಡಿಕೊಂಡಿದ್ದೇವೆಯೋ ಅದರ ಮೂಲ ಪರಿಕಲ್ಪನೆಯು ನಿಖರವಾಗಿ ಯಾವಾಗ ಹೊರಹೊಮ್ಮಿತು ಎಂಬುದನ್ನು ಗುರುತಿಸುವುದು ಕಷ್ಟ ಒಂದು ಅಂದಾಜಿನ ಪ್ರಕಾರ, ದೇವರನ್ನು ಕುರಿತ ಅತ್ಯಂತ ಒರಟಾದ ಮತ್ತು ಅಸ್ಪಷ್ಟ ಪರಿಕಲ್ಪನೆ ಮೊತ್ತಮೊದಲಿಗೆ ಶಿಲಾಯುಗದ ಕೊನೆಕೊನೆಯಲ್ಲಿ, ಅಂದರೆ, ಇಂದಿಗೆ ಸುಮಾರು 40,000 ವರ್ಷಗಳ ಹಿಂದೆ, ಹುಟ್ಟಿಕೊಂಡಿತು ಎಂದು ಗುರುತಿಸಲಾಗಿದೆ. *** ತಮಗಿಂತ ಶಕ್ತಿಯುತವಾದದ್ದು ಏನೋ ಇದೆ ಎಂಬ ಅವರ ಆರಂಭಿಕ ಭಾವನೆ, ಮುಂದೆ ದೇವತೆಗಳು ಮತ್ತು ದೇವರುಗಳ ಪರಿಕಲ್ಪನೆಯೆಡೆಗೆ ಕೊಂಡೊಯ್ದಿತು ಎಂದು ಹೇಳಲಾಗುತ್ತಿದೆ.
Book Specifications
ISBN-13
9789348262585
Language
Kannada
Binding
Paper Back
Publisher
Ankita Pustaka
Publishing Date
2026-10-11