Death Folder
180
200
(10% Off)
Inclusive of all taxes
Qty
Buying in bulk?
In Stock
Guaranteed Service
Free Home Delivery
above ₹199
Check Delivery
We have a problem
  • Your form could not be submitted, try again later.
Enter pincode for exact delivery dates / charges and to know if express delivery is available

Check Availability at Stores
CLICK HERE

Death Folder

Product Specifications
Book Description
ಪುಸ್ತಕದ ಬಗ್ಗೆ :ಡೆತ್‌ ಫೋಲ್ಡರ್‌ ಇಲ್ಲಿ ಬದುಕಿನದ್ದುಕ್ಕೂ ನಾವು ಕಟ್ಟಿಕೊಂಡು ಬಂದ ಎಲ್ಲವನ್ನೂ ದಾಖಲಿಸಬೇಕಾಗುತ್ತದೆ. ಇದರಿಂದ ನಮ್ಮ ಮುಂದಿನ ಪೀಳಿಗೆಯ ಅಥವಾ ಯಾರನ್ನು ನಾವು ಮುಂದಿನ ವಾರಸುದಾರ ಅಥವಾ ವಾರಸುದಾರಳು ಎಂದುಕೊಳ್ಳುತ್ತೇವೋ ಅವರ ಬದುಕು ಸರಾಗವಾಗುತ್ತದೆ. ನಿಮಗೆಲ್ಲಾ ಗೊತ್ತಿರಲಿ ಬ್ಯಾಂಕುಗಳಲ್ಲಿ, ಇನ್ಸೂರೆನ್ಸ್ ಕಂಪೆನಿಗಳಲ್ಲಿ ವಾಪಸ್ಸು ಪಡೆಯದ ಕೋಟ್ಯಂತರ ಹಣವಿದೆ. ಬ್ಯಾಂಕುಗಳಲ್ಲಿ ಒಟ್ಟಾರೆ 78 ಸಾವಿರ ಕೋಟಿ ರೂಪಾಯಿ ಹಣವನ್ನು ಅಂದರೆ ಡೆಪಾಸಿಟ್‌ ಹಣವನ್ನು ಯಾರೂ ಕ್ಲೇಮ್‌ ಮಾಡಿಲ್ಲ; ಇನ್ನು 14 ಸಾವಿರ ಕೋಟಿ ರೂಪಾಯಿ ಇನ್ಸೂರೆನ್ಸ್ ಕಂಪೆನಿಗಳಲ್ಲಿ ಕ್ಲೇಮ್‌ ಮಾಡದೆ ಉಳಿದಿರುವ ಹಣ! ಅಂದರೆ ಈ ರೀತಿಯ `ಡೆತ್‌ ಫೋಲ್ಡರ್‌' ಸಿದ್ಧಪಡಿಸದ ಕಾರಣ ಮುಂದಿನ ಪೀಳಿಗೆಗೆ ಮಾಹಿತಿ ಕೊರತೆ ಇರುವ ಕಾರಣ ಈ ಹಣವನ್ನು ಹಿಂಪಡೆಯಲು ಸಾಧ್ಯವಾಗಿಲ್ಲ. ಇದರ ಜೊತೆಗೆ ಲೆಕ್ಕಕ್ಕೆ ಸಿಗದ ಮೊತ್ತದ ಆಸ್ತಿಗಳು ಸರಿಯಾದ ವಾರಸುದಾರರಿಗೆ ತಲುಪುತ್ತಿಲ್ಲ. ನಾವೇಕೆ ಇದನ್ನು ಸಿದ್ಧಪಡಿಸಬೇಕು ಎನ್ನುವುದಕ್ಕೆ ಇಷ್ಟು ಕಾರಣ ಸಾಕು. ನಾವು ಸಿದ್ಧಪಡಿಸುವ ಈ `ಡೆತ್‌ ಫೋಲ್ಡರ್‌' ನಮ್ಮನ್ನು ನಂಬಿದವರಿಗೆ ನಾವು ನೀಡುವ ನಿಜವಾದ ಉಡುಗೊರೆ.
Book Specifications
ISBN-13 9788199485471
Language Kannada
Binding Paper Back
Publisher Sawanna Enterprises
Publishing Date 2-2-26
Product Edition 1
Total Pages 144