Express Delivery Available on selected Pin Codes!
Crime Dairy Bhaga 2
Crime Dairy Bhaga 2
MRP: ₹320
₹240
₹ 80 Off
(Incl. of all taxes)
In stock
Deliver to
Enter your pincode to see dispatch dates
Free delivery above ₹199
Qty
1
  • Secure payment
  • International shipping
  • Carefully packed
Book Summary
ಪುಸ್ತಕದ ಬಗ್ಗೆ: ಕ್ರೈಂ ಡೈರಿ (ಸಮಗ್ರ ಕೈಂ ಕಥೆಗಳು : ಭಾಗ-2): ಕೌತುಕಮಯ ನೈಜ ಘಟನೆಗಳು ಈ ಪುಸ್ತಕದಲ್ಲಿರುವ 'ಕಥೆ'ಗಳೆಲ್ಲ ನಮ್ಮ ನಿಮ್ಮ ನಡುವೆ ನಡೆದಿರುವ ನೈಜ ಅಪರಾಧ ಪ್ರಕರಣಗಳು. ಭಾರತದ ಮೂಲೆ ಮೂಲೆಗಳಲ್ಲಿ ದಾಖಲಾದ ವಿವಿಧ ಬಗೆಯ ಅತಿ ಆಸಕ್ತಿದಾಯಕ, ಅತಿ ಕುತೂಹಲಕಾರಿ, ಅತಿ ಭೀಕರ, ಅತಿ ವಿರಳ ಅಪರಾಧ ಪ್ರಕರಣಗಳನ್ನು ಹೆಕ್ಕಿ ತೆಗೆದಿರುವ ನಿವೃತ್ತ ಪೊಲೀಸ್ ಅಧಿಕಾರಿ ಡಾ. ಡಿ. ವಿ. ಗುರುಪ್ರಸಾದ್, ಅವುಗಳನ್ನು ತಮ್ಮ ಸರಳ ಸುಂದರ ಶೈಲಿಯಲ್ಲಿ ನಿರೂಪಿಸಿದ್ದಾರೆ. ಇವುಗಳನ್ನು ಓದುತ್ತಿದ್ದಂತೆ ನಮ್ಮ ಮನದಲ್ಲಿ ಭಯ, ಆಶ್ಚರ್ಯ, ದುಃಖ, ನೋವು, ತೃಪ್ತಿ, ಸಮಾಧಾನ ಹಾಗೂ ಕುತೂಹಲಗಳು ಮೂಡುತ್ತವೆ. ಸಧ್ಯ, ಇಂತಹ ಘಟನೆಗಳು ನಮಗೆ ಎದುರಾಗಲಿಲ್ಲವಲ್ಲ ಎಂದು ನಿಟ್ಟುಸಿರನ್ನೂ ಬಿಡುವಂತೆ ಮಾಡುತ್ತವೆ. ಒಮ್ಮೆ ಓದಲು ಆರಂಭಿಸಿದರೆ ಮುಗಿಯುವ ತನಕ ಸೂಜಿಗಲ್ಲಿನಂತೆ ನಮ್ಮನ್ನು ಹಿಡಿದಿಟ್ಟುಕೊಳ್ಳುವ ಪುಸ್ತಕವಿದು. ನಾವು ಅಪರಾಧಗಳಿಗೆ ತುತ್ತಾಗದಿರಲು ಏನು ಮಾಡಬೇಕು, ಮಾಡಬಾರದು ಎಂದು ತಿಳಿಸುವ 'ಕ್ರೈಂಡೈರಿ'ಯು ವಿಜಯವಾಣಿ ಪತ್ರಿಕೆಯಲ್ಲಿ 6 ವರ್ಷಗಳು ಮೂಡಿಬಂದ “ಆ ಕ್ಷಣ" ಅಂಕಣದ ಗುಚ್ಛ. ನ್ಯಾಯ ವಿತರಣಾ ವ್ಯವಸ್ಥೆಯಲ್ಲಿ ಇರುವವರಷ್ಟೇ ಅಲ್ಲದೆ, ಕ್ರಿಮಿನಾಲಜಿ ಮತ್ತು ಸಮಾಜಶಾಸ್ತ್ರದ ವಿದ್ಯಾರ್ಥಿಗಳು, ಸಂಶೋಧಕರು, ಅಷ್ಟೇ ಏಕೆ, ಪ್ರತಿಯೊಬ್ಬರೂ
ISBN-13
9789354567643
Language
Kannada
Binding
Paper Back
Publisher
Sapna Book House
Publishing Date
2025-06-30
Product Edition
1
Total Pages
344

Book Specifications
ISBN-13
9789354567643
Language
Kannada
Binding
Paper Back
Publisher
Sapna Book House
Publishing Date
2025-06-30
Product Edition
1
Total Pages
344