Get this at ₹ 150Extra 5% OffAdd items worth ₹999 to the cart & get extra 5% off
Get this at ₹ 142Extra 10% OffAdd items worth ₹1499 to the cart & get extra 10% off
Product Specifications
Book Summary
ಪುಸ್ತಕದ ಬಗ್ಗೆ: ಕಾಫಿ ವಿಥ್ ಕ್ರೈಂ : ತನಿಖಾ ಥ್ರಿಲ್ಲರ್ ಸರಣಿ
ಈ ಇಲ್ಲರ್ ಕಥೆಗಳೇ ಹಾಗೆ. ಒಂದು ಬಾಲ ಓದಲು ಕೈಗೆ ತೆಗೆದುಕೊಂಡರೆ ನಾವೂ ಕೂಡ ತನಿಖೆಯಲ್ಲಿ
ಮುಳುಗಿರುತ್ತೇವೆ.
ಹಿಂದೆ ಆಲರುವ ಘಟನೇಲಂತ ಮುಂದೆ ಏನು ಎನ್ನುವ ಪ್ರಶ್ನೆಗಳೇ ಕಾಡುತ್ತವೆ.
ಎಷ್ಟೋ ಕ್ರೈಂ ಗಳಲ್ಲಿ ಮೊಅಸಲನಿಂತ ಚುರುಕಾಣ ಫೋರೆನ್ಸಿಕ್ (ವಿಧಿ-ವಿಜ್ಞಾನ) ತಂಡದವರೇ ಕೆಲಸ
ಮುಗಿಸಿರುತ್ತಾರೆ. ಆದರೆ ಅವರಿಗೆ ಎಲ್ಲಿಯೂ ಉನ್ನತ ಮನ್ನಣಿ ಸಿಗುವುದಿಲ್ಲ.
ಈ ಕತೆಯಲ್ಲೂ ನಾಯಕನಾದ ಆಲೂ ಪ್ರತೀ ಘಟ್ಟದಲ್ಲೂ ಫೋರೆನ್ಸಿಕ್ ತಂಡದ ಮಹತ್ವವೇನು ಎಂದು
ತೋಲಿಸಿಕೊಟ್ಟಿದ್ದಾನೆ.
ನನಗೆ ತಿಳಿದ ಹಾಗೆ ಪುಸ್ತಕದ ಹಿಂದೆ ನೋಡಿದರೆ ಈ ಪುಸ್ತಕದ ಬಗ್ಗೆ ಏನಾದರು ತಿಳಿಯಬಹುದಾ ಎಂದು
ನೋಡ್ತಿದ್ದೀರಾ, ಅಲ್ವಾ ? ಅನುಮಾನಗಳಿಗೆ ಫುಲ್ ಸ್ಟಾಪ್ ಕೊಟ್ಟು, ಈ ಪುಸ್ತಕ ಓದಿ.
ಕ್ರೈಂ ಕತೆಯ ಒಳಗೆ ಕರೆದುಕೊಂಡು ಹೋಗಲು ನಾನು ರೆಡಿ, ನೀವು ರೆಡಿ ನಾ?