Charles Shobharaj : The Bikini Killer
Charles Shobharaj : The Bikini Killer
MRP: ₹225
₹203
₹ 22 Off
(Incl. of all taxes)
Qty
Buying in bulk?
In stock
Deliver to
  • 7-day returns
  • Secure payment
  • International shipping
  • Carefully packed
Get this at ₹ 193Extra 5% OffAdd items worth ₹999 to the cart & get extra 5% off
Get this at ₹ 183Extra 10% OffAdd items worth ₹1499 to the cart & get extra 10% off
Book Summary
ಪುಸ್ತಕದ ಬಗ್ಗೆ : ದ ಬಿಕಿನಿ ಕಿಲ್ಲರ್ಚಾರ್ಲ್ಸ್ ಶೋಭರಾಜ್‌ ವಿಶ್ವ ಕಂಡ ಅತಿ ಬುದ್ಧಿವಂತ, ಅತಿ ಕ್ರೂರಿ, ಹಾಗೂ ಅತಿ ಚಾಲಾಕೀ ಕ್ರಿಮಿನಲ್‌ಗಳಲ್ಲಿ ಚಾರ್ಲ್ಸ್ ಶೋಭರಾಜ್‌ನ ಹೆಸರು ಅಗ್ರಪಂಕ್ತಿಯಲ್ಲಿದೆ. 'ದ ಬಿಕಿನಿ ಕಿಲ್ಲರ್' ಎಂದೇ ಕುಖ್ಯಾತನಾದ ಸುಂದರ ವದನದ ಈ ಸರಣಿ ಕೊಲೆಗಾರ ಇಪ್ಪತ್ತಕ್ಕೂ ಹೆಚ್ಚು ಜನರನ್ನು ಕೊಂದಿದ್ದಾನೆ. ಎಂಥಹವರನ್ನೂ ಮೋಡಿ ಮಾಡುವ ತನ್ನ ಮಾತುಗಳಿಂದಲೇ ನೂರಾರು ಜನರಿಗೆ ಮೋಸ ಮಾಡಿದ್ದಾನೆ. ಹಲವು ಹತ್ತು ವಿಷಯಗಳಲ್ಲಿ ಅಪಾರ ಜ್ಞಾನವನ್ನು ಹೊಂದಿದ್ದ ಶೋಭರಾಜ್, ಲೆಕ್ಕವಿಲ್ಲದಷ್ಟು ಬಾರಿ ಹಾವಿನಂತೆ ಬಂಧನದಿಂದ ತಪ್ಪಿಸಿಕೊಂಡು 'ದ ಸರ್ಪೆಂಟ್' ಎಂಬ ಅನ್ವರ್ಥನಾಮವನ್ನು ಪಡೆದಿದ್ದಾನೆ. ತನ್ನ ಜೀವನದ ಅರ್ಧದಷ್ಟು ಭಾಗವನ್ನು ಜೈಲುಗಳಲ್ಲೇ ಸವೆಸಿರುವ ಆತನ ರೋಚಕ ಜೀವನದ ಬಗ್ಗೆ ಹಿಂದಿಯೂ ಸೇರಿ ಹಲವಾರು ಭಾಷೆಗಳಲ್ಲಿ ಚಿತ್ರಗಳು ಹಾಗೂ ಟಿ.ವಿ. ಸೀರಿಯಲ್‌ಗಳು ಬಂದಿವೆ. ಹಲವಾರು ಪುಸ್ತಕಗಳು ಪ್ರಕಟವಾಗಿವೆ. ಕನ್ನಡದ ಓದುಗರಿಗೆ ಶೋಭರಾಜ್‌ನ ರೋಚಕ ಕ್ರೈಂ ಕಥೆಯನ್ನು ಇದೇ ಮೊದಲಿಗೆ ಮಾಜೀ ಪೊಲೀಸ್ ಮಹಾನಿರ್ದೇಶಕ ಡಾ.ಡಿ.ವಿ. ಗುರುಪ್ರಸಾದ್ ಪರಿಚಯಿಸುತ್ತಿದ್ದಾರೆ. ಇದರ ಒಂದೊಂದು ಪುಟವೂ ಕುತೂಹಲವನ್ನು ಕೆರಳಿಸುತ್ತಾ ಸೀಟಿನ ಅಂಚಿನಲ್ಲಿ ಕುಳಿತು ಒಂದು ಸಿನಿಮಾ ನೋಡಿದ ಅನುಭವವನ್ನು ಕೊಡುತ್ತದೆ.
ISBN-13
9789354564963
Language
Kannada
Binding
Paper Back
Publisher
Sapna Book House
Publishing Date
2023-10
Product Edition
1
Total Pages
247

Charles Shobharaj : The Bikini Killer

by Dv Guruprasad (Author),
Sapna Book House (Publisher)
fictionfantasyyoung adultaward winning

Frequently bought together

Total for 3 items₹329₹365You save ₹36
Product Specifications
Book Summary
ಪುಸ್ತಕದ ಬಗ್ಗೆ : ದ ಬಿಕಿನಿ ಕಿಲ್ಲರ್ಚಾರ್ಲ್ಸ್ ಶೋಭರಾಜ್‌ ವಿಶ್ವ ಕಂಡ ಅತಿ ಬುದ್ಧಿವಂತ, ಅತಿ ಕ್ರೂರಿ, ಹಾಗೂ ಅತಿ ಚಾಲಾಕೀ ಕ್ರಿಮಿನಲ್‌ಗಳಲ್ಲಿ ಚಾರ್ಲ್ಸ್ ಶೋಭರಾಜ್‌ನ ಹೆಸರು ಅಗ್ರಪಂಕ್ತಿಯಲ್ಲಿದೆ. 'ದ ಬಿಕಿನಿ ಕಿಲ್ಲರ್' ಎಂದೇ ಕುಖ್ಯಾತನಾದ ಸುಂದರ ವದನದ ಈ ಸರಣಿ ಕೊಲೆಗಾರ ಇಪ್ಪತ್ತಕ್ಕೂ ಹೆಚ್ಚು ಜನರನ್ನು ಕೊಂದಿದ್ದಾನೆ. ಎಂಥಹವರನ್ನೂ ಮೋಡಿ ಮಾಡುವ ತನ್ನ ಮಾತುಗಳಿಂದಲೇ ನೂರಾರು ಜನರಿಗೆ ಮೋಸ ಮಾಡಿದ್ದಾನೆ. ಹಲವು ಹತ್ತು ವಿಷಯಗಳಲ್ಲಿ ಅಪಾರ ಜ್ಞಾನವನ್ನು ಹೊಂದಿದ್ದ ಶೋಭರಾಜ್, ಲೆಕ್ಕವಿಲ್ಲದಷ್ಟು ಬಾರಿ ಹಾವಿನಂತೆ ಬಂಧನದಿಂದ ತಪ್ಪಿಸಿಕೊಂಡು 'ದ ಸರ್ಪೆಂಟ್' ಎಂಬ ಅನ್ವರ್ಥನಾಮವನ್ನು ಪಡೆದಿದ್ದಾನೆ. ತನ್ನ ಜೀವನದ ಅರ್ಧದಷ್ಟು ಭಾಗವನ್ನು ಜೈಲುಗಳಲ್ಲೇ ಸವೆಸಿರುವ ಆತನ ರೋಚಕ ಜೀವನದ ಬಗ್ಗೆ ಹಿಂದಿಯೂ ಸೇರಿ ಹಲವಾರು ಭಾಷೆಗಳಲ್ಲಿ ಚಿತ್ರಗಳು ಹಾಗೂ ಟಿ.ವಿ. ಸೀರಿಯಲ್‌ಗಳು ಬಂದಿವೆ. ಹಲವಾರು ಪುಸ್ತಕಗಳು ಪ್ರಕಟವಾಗಿವೆ. ಕನ್ನಡದ ಓದುಗರಿಗೆ ಶೋಭರಾಜ್‌ನ ರೋಚಕ ಕ್ರೈಂ ಕಥೆಯನ್ನು ಇದೇ ಮೊದಲಿಗೆ ಮಾಜೀ ಪೊಲೀಸ್ ಮಹಾನಿರ್ದೇಶಕ ಡಾ.ಡಿ.ವಿ. ಗುರುಪ್ರಸಾದ್ ಪರಿಚಯಿಸುತ್ತಿದ್ದಾರೆ. ಇದರ ಒಂದೊಂದು ಪುಟವೂ ಕುತೂಹಲವನ್ನು ಕೆರಳಿಸುತ್ತಾ ಸೀಟಿನ ಅಂಚಿನಲ್ಲಿ ಕುಳಿತು ಒಂದು ಸಿನಿಮಾ ನೋಡಿದ ಅನುಭವವನ್ನು ಕೊಡುತ್ತದೆ.
Book Specifications
ISBN-13
9789354564963
Language
Kannada
Binding
Paper Back
Publisher
Sapna Book House
Publishing Date
2023-10
Product Edition
1
Total Pages
247