Get this at ₹ 257Extra 5% OffAdd items worth ₹999 to the cart & get extra 5% off
Get this at ₹ 243Extra 10% OffAdd items worth ₹1499 to the cart & get extra 10% off
Product Specifications
Book Summary
ಪುಸ್ತಕದ ಬಗ್ಗೆ: ಚಂದಿರನಿಲ್ಲದ ಇರುಳುಗಳು
ಇದು ಹದಿನಾರನೆಯ ಶತಮಾನದ ದಕ್ಷಿಣ ಭಾರತ.ಸೂಕ್ತ ಸ೦ತಾನವಿಲ್ಲದ ಕರ್ಣಾಟ ಸಾಮ್ರಾಜ್ಯದ
ಉತ್ತರಾಧಿಕಾರದ ದಾಹ,ತಿಣುಕಾಟಗಳಲ್ಲಿ ನಲುಗಿರುವ ನಾಡಿನ ಶಾ೦ತಿ.
ವಿಜಯನಗರದ ಈ ಗಲಭೆಗಳಿ೦ದ ದೂರದಲ್ಲಿಹ ಒ೦ದು ಹಳ್ಳಿ - ಮರಾವಳಿ. ಅಲ್ಲಿಯ ಭವ್ಯವಾದ ತೋಟದ ಮನೆ
ಮಧುವನ. ಸ್ವರ್ಗಕ್ಕೆ ಕಿಚ್ಚು ಹಚ್ಚಬಲ್ಲ ಈ ಸ೦ಪತ್ತಿನ ಒಡೆಯ ಎಪ್ಪತ್ತು ವಯಸ್ಸಿನ ರಾಜಣ್ಣ ಅಕಾಲ
ಮರಣಕ್ಕೆ ತುತ್ತಾಗಿದ್ದಾರೆ. ಕುಲದ ಗರಿಮೆಯನ್ನು ಕಾಪಾಡಲು, ಅವರ ಮೂರು ವಿಧವೆಯರಿಗೆ ಸತಿ ಪರಿಕ್ರಮ
ಕೈಗೊಳ್ಳುವ೦ತೆ ಸದನದ ಹಿರಿಯರು ಆದೇಶಿಸಿದ್ದಾರೆ.
ಈ ಸ೦ದಿಗ್ಧತೆಯಲ್ಲಿ ಮೂರು ಪ್ರಧಾನ ಪಾತ್ರಗಳು ಕವಲು ದಾರಿಗಳಲ್ಲಿ ಎದುರಾಗುತ್ತವೆ: ಕಿರಿಯ ವಿಧವೆ,
ರಾಜಣ್ಣನ ಏಕೈಕ ಪುತ್ರ ಸಂತಾನಕ್ಕೆ ಜನ್ಮವಿತ್ತ ಇನ್ನೂ ಇಪ್ಪತ್ತೆರಡರ ಮನಮೋಹಕ ಆದರ್ಶಿನಿ ಈ
ಸತಿಯನ್ನು ಒಲ್ಲಳು. ಚಿಕ್ಕ೦ದಿನಿ೦ದ ರಾಜಣ್ಣನನ್ನು ತ೦ದೆಯ೦ತೆ ಗೌರವಿಸಿ ಅವರ ಅಂಗರಕ್ಷಕನಾಗಿದ್ದ
ಆಜಮ್ ಖಾನ್ ಅವರನ್ನು ಕಳೆದುಕೊ೦ಡು ಕ೦ಗಾಲಾಗಿದ್ದಾನೆ. ಮರಾವಳಿಯ ಪ್ರಭಾವಶಾಲಿ
ಪುರೋಹಿತ, ಪ್ರಭಾಕರಸ್ವಾಮಿ, ಮೂರನೆಯವರು. ಈತ ಉರುಳಿಸಿದ ಒ೦ದು ದಾಳದಿ೦ದ ಭುಗಿಲೆದ್ದ
ತಿರುವು-ಮುರುವುಗಳೇ ಈ ಕತೆಯ ಹಂದರ.
ಏಳು-ಬೀಳು, ಪ್ರೇಮ-ಕಾಮಗಳ ಸ೦ಘರ್ಷದಲ್ಲಿ ಹೊರಗಿನ ವೈರಿಗಳನ್ನಲ್ಲದೆ, ತನ್ನೊಳಗಿನ ಅರಿಯನ್ನೂ
ಹತ್ತಿಕ್ಕಬೇಕಾದ ಪಣಗಳು. ತನ್ನ ಜೀವನ ದೃಷ್ಟಾಂತವನ್ನು