Bouddha Bharatha 2500 Varshagala Boudha Dharma

MRP: ₹550
₹495
₹ 55 Off
(Incl. of all taxes)
Qty
Buying in bulk?
In stock
Deliver to
  • 7-day returns
  • Secure payment
  • International shipping
  • Carefully packed
Get this at ₹ 470Extra 5% OffAdd items worth ₹999 to the cart & get extra 5% off
Get this at ₹ 446Extra 10% OffAdd items worth ₹1499 to the cart & get extra 10% off
Book Summary
ಪುಸ್ತಕದ ಬಗ್ಗೆ: ಬೌದ್ಧ ಭಾರತ 2500 ವರ್ಷಗಳ ಬೌದ್ಧ ಧರ್ಮ ಅನೇಕ ಕಷ್ಟ ಕಾರ್ಪಣ್ಯಗಳಿಗೆ ಸಿಲುಕಿದ ಮನುಕುಲವು ಕೆಲವೊಮ್ಮೆ ತನ್ನ ಅಸ್ತಿತ್ವದ ಉದ್ದೇಶವನ್ನು ಅರಿತುಕೊಂಡು ಎರಗಿದ ತನ್ನಗಳನ್ನು ಸರಿಪಡಿಸಿಕೊಂಡು ಮುಂದೆ ಸಾಗುತ್ತದೆ. ನಂತರ ಅದು ಮುಂದಿನ ಕ್ರಿಯೆಯಲ್ಲಿ ತನ್ನನ್ನು ತಾನೇ ಮರೆತುಹೋಗುತ್ತದೆ. ಬುದ್ಧನು ಒಂದು ಬಗೆಯ ಹೊಸ ಮನುಕುಲವನ್ನು ಸೃಷ್ಟಿಸಲು ಯತ್ನಿಸಿದರು. ಅದು ಉಲ್ಲೇಖಿಸುವ ವಿಷಯಗಳು ಎಲ್ಲ ದಿಕ್ಕುಗಳಲ್ಲಿಯೂ ಪರದಿರುತ್ತವೆ. ರಾಜಕೀಯ ಭಿನ್ನತೆಗಳಿದ್ದರೂ ಜಗತ್ತಲ್ಲ ಒಂದೇ ಎಂಬ ಭಾವನೆಯಿದೆ. ಆದರೆ ಮನುಷ್ಯರಲ್ಲಿ ತುಂಬಿಕೊಂಡಿರುವ ಸ್ವಾರ್ಥ, ಸರ್ಪ, ಸಂಕುಚಿತ ಮನೋಭಾವಗಳು ಜಗತ್ತನ್ನು ಅನೇಕ ಬಣ್ಣಗಳನ್ನಾಗಿಸಿದೆ. ಇಂದು ನಮಗೆ ಅಗತ್ಯವಾಗಿರುವ ಅಂತವೆಂದರೆ ನಮ್ಮಲ್ಲಿ ನಿಷ್ಠೆ ಭಿನ್ನತೆಗಳಿದ್ದರೂ ನಾವೆಲ್ಲರೂ ಒಂದೇ ಎಂಬ ಭಾವನೆಯನ್ನು ಬೆಳೆಸಿಕೊಳ್ಳಬೇಕಾಗಿದೆ. ನಾವು ಕಳೆದುಕೊಂಡಿರುವ ಆಧ್ಯಾತ್ಮಿಕ ಸ್ವಾತಂತ್ರ್ಯವನ್ನು ಮರಳಿ ಪಡೆಯುವುದು ಆದಶ್ಯಕವಾಗಿದೆ (ಆತ್ಮಬಲಂ 1 ' ನ ಪರಂ ವಿದ್ಯತೇ), ಈ ಈ ಶಾಂತಿಯನ್ನು ಪಡೆಯಲು ನಾವ ಆಂತರಿಕ ಸೌಹಾರ್ದತೆ, ಮೈತ್ತಿ, ಆತ್ಮದ ಶುಚಿತ್ವ ಮುಂತಾದವುಗಳನ್ನು ಹೊಂದುವುದು ಅಗತ್ಯ ನಾವು ನಮ್ಮತನವನ್ನು ತೋರುವುದು ಅಗತ್ಯ ಮುಕ್ತ ಚಿಂತನೆಯು ಯಾವುದೇ ಬಗೆಯ ನಿರ್ಬಂಧಗಳನ್ನು ಹೊಂದಿರದ, ಎಲ್ಲ ಮನುಷ್ಯರೂ ಸಮಾನರು ಎಂಬ
ISBN-13
9789373895086
Language
Kannada
Binding
Paper Back
Publisher
Sapna Book House
Publishing Date
2026-06-01
Product Edition
1
Total Pages
501

Bouddha Bharatha 2500 Varshagala Boudha Dharma

fictionfantasyyoung adultaward winning

Frequently bought together

Total for 3 items₹621₹690You save ₹69
Product Specifications
Book Summary
ಪುಸ್ತಕದ ಬಗ್ಗೆ: ಬೌದ್ಧ ಭಾರತ 2500 ವರ್ಷಗಳ ಬೌದ್ಧ ಧರ್ಮ ಅನೇಕ ಕಷ್ಟ ಕಾರ್ಪಣ್ಯಗಳಿಗೆ ಸಿಲುಕಿದ ಮನುಕುಲವು ಕೆಲವೊಮ್ಮೆ ತನ್ನ ಅಸ್ತಿತ್ವದ ಉದ್ದೇಶವನ್ನು ಅರಿತುಕೊಂಡು ಎರಗಿದ ತನ್ನಗಳನ್ನು ಸರಿಪಡಿಸಿಕೊಂಡು ಮುಂದೆ ಸಾಗುತ್ತದೆ. ನಂತರ ಅದು ಮುಂದಿನ ಕ್ರಿಯೆಯಲ್ಲಿ ತನ್ನನ್ನು ತಾನೇ ಮರೆತುಹೋಗುತ್ತದೆ. ಬುದ್ಧನು ಒಂದು ಬಗೆಯ ಹೊಸ ಮನುಕುಲವನ್ನು ಸೃಷ್ಟಿಸಲು ಯತ್ನಿಸಿದರು. ಅದು ಉಲ್ಲೇಖಿಸುವ ವಿಷಯಗಳು ಎಲ್ಲ ದಿಕ್ಕುಗಳಲ್ಲಿಯೂ ಪರದಿರುತ್ತವೆ. ರಾಜಕೀಯ ಭಿನ್ನತೆಗಳಿದ್ದರೂ ಜಗತ್ತಲ್ಲ ಒಂದೇ ಎಂಬ ಭಾವನೆಯಿದೆ. ಆದರೆ ಮನುಷ್ಯರಲ್ಲಿ ತುಂಬಿಕೊಂಡಿರುವ ಸ್ವಾರ್ಥ, ಸರ್ಪ, ಸಂಕುಚಿತ ಮನೋಭಾವಗಳು ಜಗತ್ತನ್ನು ಅನೇಕ ಬಣ್ಣಗಳನ್ನಾಗಿಸಿದೆ. ಇಂದು ನಮಗೆ ಅಗತ್ಯವಾಗಿರುವ ಅಂತವೆಂದರೆ ನಮ್ಮಲ್ಲಿ ನಿಷ್ಠೆ ಭಿನ್ನತೆಗಳಿದ್ದರೂ ನಾವೆಲ್ಲರೂ ಒಂದೇ ಎಂಬ ಭಾವನೆಯನ್ನು ಬೆಳೆಸಿಕೊಳ್ಳಬೇಕಾಗಿದೆ. ನಾವು ಕಳೆದುಕೊಂಡಿರುವ ಆಧ್ಯಾತ್ಮಿಕ ಸ್ವಾತಂತ್ರ್ಯವನ್ನು ಮರಳಿ ಪಡೆಯುವುದು ಆದಶ್ಯಕವಾಗಿದೆ (ಆತ್ಮಬಲಂ 1 ' ನ ಪರಂ ವಿದ್ಯತೇ), ಈ ಈ ಶಾಂತಿಯನ್ನು ಪಡೆಯಲು ನಾವ ಆಂತರಿಕ ಸೌಹಾರ್ದತೆ, ಮೈತ್ತಿ, ಆತ್ಮದ ಶುಚಿತ್ವ ಮುಂತಾದವುಗಳನ್ನು ಹೊಂದುವುದು ಅಗತ್ಯ ನಾವು ನಮ್ಮತನವನ್ನು ತೋರುವುದು ಅಗತ್ಯ ಮುಕ್ತ ಚಿಂತನೆಯು ಯಾವುದೇ ಬಗೆಯ ನಿರ್ಬಂಧಗಳನ್ನು ಹೊಂದಿರದ, ಎಲ್ಲ ಮನುಷ್ಯರೂ ಸಮಾನರು ಎಂಬ
Book Specifications
ISBN-13
9789373895086
Language
Kannada
Binding
Paper Back
Publisher
Sapna Book House
Publishing Date
2026-06-01
Product Edition
1
Total Pages
501