Bhavaramayana Ramavatarana
Bhavaramayana Ramavatarana
MRP: ₹270
₹243
₹ 27 Off
(Incl. of all taxes)
Qty
Buying in bulk?
In stock
Deliver to
  • 7-day returns
  • Secure payment
  • International shipping
  • Carefully packed
Get this at ₹ 231Extra 5% OffAdd items worth ₹999 to the cart & get extra 5% off
Get this at ₹ 219Extra 10% OffAdd items worth ₹1499 to the cart & get extra 10% off
Book Summary
ಪುಸ್ತಕದ ಬಗ್ಗೆ : ಭಾವರಾಮಾಯಣ: ರಾಮಾವತಾರ ಇದು ವಾಲ್ಮೀಕಿ ರಾಮಾಯಣದ ಪುನಃಕಥನ. ಮೂಲವನ್ನು ಮೀರದ ಬರಹ, ಹಾಗೆಂದು ಶಬ್ದಾನುವಾದವಲ್ಲ. ವಾಲ್ಮೀಕಿಗಳ ಭಾವವನ್ನು ಹಿಡಿದು ಅದನ್ನು ಹೊರಹೊಮ್ಮಿಸುತ್ತಾ ಸಾಗುವ ಅನುಪಮ ಕಥಾ ಕಥನ. ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ವಿಷಯಗಳ ಹಿನ್ನೆಲೆ-ಮುನ್ನೆಲೆಗಳನ್ನು ಸಂಯೋಜಿಸುತ್ತಾ, ಮೂಲದಲ್ಲಿ ಹಂಚಿದಂತಿರುವ ಅಂಶಗಳನ್ನು ಒಂದೆಡೆ ಜೋಡಿಸುತ್ತಾ, ತ್ರೇತಾಯುಗದ ಮಹಾಪುರುಷರ ದಿವ್ಯವ್ಯಕ್ತಿತ್ವವನ್ನು ಮತ್ತೆ ಕಟ್ಟಿಕೊಡುತ್ತಿದ್ದಾರೆ. ರಾಮಾಯಣ ಮಹಾಸತ್ರ, ರಾಮಕಥಾ, ಧಾರಾ ರಾಮಾಯಣ ಮೊದಲಾದ ಅನೇಕ ಕಾರ್ಯಗಳ ಮೂಲಕ ನಿರಂತರವಾಗಿ ರಾಮಾಯಣವನ್ನು-ರಾಮಚರಿತೆಯನ್ನು ಬಿತ್ತರಿಸುತ್ತಾ ಬಂದ ಶ್ರೀಶ್ರೀಗಳವರ ಮತ್ತೊಂದು ವಿಶಿಷ್ಟ ಉಪಕ್ರಮ ಇದು. *** ಇದು ಮರ್ಯಾದಾ ಪುರುಷೋತ್ತಮ ಶ್ರೀರಾಮನ ಆದರ್ಶ ಬದುಕಿನ ಅದ್ಭುತ ಪಯಣ; ವಾಲ್ಮೀಕಿ ಮಹರ್ಷಿಗಳ ಅನುಪಮ ಕಥಾಲಹರಿಯ ಪುನರನುಸಂಧಾನ; ಶ್ರೀರಾಮನ ಅವತಾರದವರೆಗಿನ ಸನ್ನಿವೇಶಗಳ ಅಪರೂಪದ ಚಿತ್ರಣ. ***
ISBN-13
9789393224927
Language
Kannada
Binding
Paper Back
Publisher
Sawanna Enterprises
Publishing Date
2024-03
Product Edition
1
Total Pages
228

Bhavaramayana Ramavatarana

by Srisamsthana (Author),
fictionfantasyyoung adultaward winning

Frequently bought together

Total for 3 items₹369₹410You save ₹41
Product Specifications
Book Summary
ಪುಸ್ತಕದ ಬಗ್ಗೆ : ಭಾವರಾಮಾಯಣ: ರಾಮಾವತಾರ ಇದು ವಾಲ್ಮೀಕಿ ರಾಮಾಯಣದ ಪುನಃಕಥನ. ಮೂಲವನ್ನು ಮೀರದ ಬರಹ, ಹಾಗೆಂದು ಶಬ್ದಾನುವಾದವಲ್ಲ. ವಾಲ್ಮೀಕಿಗಳ ಭಾವವನ್ನು ಹಿಡಿದು ಅದನ್ನು ಹೊರಹೊಮ್ಮಿಸುತ್ತಾ ಸಾಗುವ ಅನುಪಮ ಕಥಾ ಕಥನ. ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ವಿಷಯಗಳ ಹಿನ್ನೆಲೆ-ಮುನ್ನೆಲೆಗಳನ್ನು ಸಂಯೋಜಿಸುತ್ತಾ, ಮೂಲದಲ್ಲಿ ಹಂಚಿದಂತಿರುವ ಅಂಶಗಳನ್ನು ಒಂದೆಡೆ ಜೋಡಿಸುತ್ತಾ, ತ್ರೇತಾಯುಗದ ಮಹಾಪುರುಷರ ದಿವ್ಯವ್ಯಕ್ತಿತ್ವವನ್ನು ಮತ್ತೆ ಕಟ್ಟಿಕೊಡುತ್ತಿದ್ದಾರೆ. ರಾಮಾಯಣ ಮಹಾಸತ್ರ, ರಾಮಕಥಾ, ಧಾರಾ ರಾಮಾಯಣ ಮೊದಲಾದ ಅನೇಕ ಕಾರ್ಯಗಳ ಮೂಲಕ ನಿರಂತರವಾಗಿ ರಾಮಾಯಣವನ್ನು-ರಾಮಚರಿತೆಯನ್ನು ಬಿತ್ತರಿಸುತ್ತಾ ಬಂದ ಶ್ರೀಶ್ರೀಗಳವರ ಮತ್ತೊಂದು ವಿಶಿಷ್ಟ ಉಪಕ್ರಮ ಇದು. *** ಇದು ಮರ್ಯಾದಾ ಪುರುಷೋತ್ತಮ ಶ್ರೀರಾಮನ ಆದರ್ಶ ಬದುಕಿನ ಅದ್ಭುತ ಪಯಣ; ವಾಲ್ಮೀಕಿ ಮಹರ್ಷಿಗಳ ಅನುಪಮ ಕಥಾಲಹರಿಯ ಪುನರನುಸಂಧಾನ; ಶ್ರೀರಾಮನ ಅವತಾರದವರೆಗಿನ ಸನ್ನಿವೇಶಗಳ ಅಪರೂಪದ ಚಿತ್ರಣ. ***
Book Specifications
ISBN-13
9789393224927
Language
Kannada
Binding
Paper Back
Publisher
Sawanna Enterprises
Publishing Date
2024-03
Product Edition
1
Total Pages
228