Bharatada Bhavya Kategalu
Bharatada Bhavya Kategalu
MRP: ₹225
₹203
₹ 22 Off
(Incl. of all taxes)
Qty
Buying in bulk?
In stock
Deliver to
  • 7-day returns
  • Secure payment
  • International shipping
  • Carefully packed
Get this at ₹ 193Extra 5% OffAdd items worth ₹999 to the cart & get extra 5% off
Get this at ₹ 183Extra 10% OffAdd items worth ₹1499 to the cart & get extra 10% off
Book Summary
ಪುಸ್ತಕದ ಬಗ್ಗೆ: ಭಾರತದ ಭವ್ಯ ಕಥೆಗಳು ಭಾರತಕ್ಕೆ ಕಥೆಯ ಗೀಳು. ಯಾಕೆಂದರೆ ಅದಕ್ಕೆ ಕಥೆಯ ಮಹತಿಯ ಅರಿವಿದೆ. ಕಥೆಯೊಂದು ಬದುಕನ್ನು ಬೆಳಕಾಗಿಸಬಹುದು ಎನ್ನುವುದು ಅದರ ಅನುಭವಕ್ಕೆ ದಕ್ಕಿದೆ. ಹಾಗಾಗಿಯೇ ಇಲ್ಲಿ: ನಿಂತಲ್ಲೂ ಕಥೆ-ಕುಂತಲ್ಲೂ ಕಥೆ; ಹುಟ್ಟಿಗೂ ಕಥೆ-ಸಾವಿಗೂ ಕಥೆ; ಸಾಯಲೂ ಕಥೆ-ಸಾಯದಿರಲೂ ಕಥೆ; ಬೋಧಿಸಲೂ ಕಥೆ-ಬಾಧಿಸಲೂ ಕಥೆ; ದೇವರಿಗೂ ಕಥೆ-ಮನುಷ್ಯರಿಗೂ ಕಥೆ; ಪಕ್ಷಿಗೂ ಕಥೆ-ಪ್ರಾಣಿಗೂ ಕಥೆ; ಮರಕ್ಕೂ ಕಥೆ-ಬಳ್ಳಿಗೂ ಕಥೆ; ಅಳಲೂ ಕಥೆ-ನಗಲೂ ಕಥೆ; ಇಹಕ್ಕೂ ಕಥೆ-ಪರಕ್ಕೂ ಕಥೆ. ಇದು ಭಾರತದ ಭವ್ಯ ಕಥೆ. ಆ ಭವ್ಯತೆಯ ಕೆಲವು ತುಣುಕು ಈ ಕೃತಿಯ ಕಥೆ.
ISBN-13
9788199485440
Language
Kannada
Binding
Paper Back
Publisher
Sawanna Enterprises
Publishing Date
2026-07-12
Product Edition
1
Total Pages
148

Bharatada Bhavya Kategalu

fictionfantasyyoung adultaward winning

Frequently bought together

Total for 3 items₹329₹365You save ₹36
Product Specifications
Book Summary
ಪುಸ್ತಕದ ಬಗ್ಗೆ: ಭಾರತದ ಭವ್ಯ ಕಥೆಗಳು ಭಾರತಕ್ಕೆ ಕಥೆಯ ಗೀಳು. ಯಾಕೆಂದರೆ ಅದಕ್ಕೆ ಕಥೆಯ ಮಹತಿಯ ಅರಿವಿದೆ. ಕಥೆಯೊಂದು ಬದುಕನ್ನು ಬೆಳಕಾಗಿಸಬಹುದು ಎನ್ನುವುದು ಅದರ ಅನುಭವಕ್ಕೆ ದಕ್ಕಿದೆ. ಹಾಗಾಗಿಯೇ ಇಲ್ಲಿ: ನಿಂತಲ್ಲೂ ಕಥೆ-ಕುಂತಲ್ಲೂ ಕಥೆ; ಹುಟ್ಟಿಗೂ ಕಥೆ-ಸಾವಿಗೂ ಕಥೆ; ಸಾಯಲೂ ಕಥೆ-ಸಾಯದಿರಲೂ ಕಥೆ; ಬೋಧಿಸಲೂ ಕಥೆ-ಬಾಧಿಸಲೂ ಕಥೆ; ದೇವರಿಗೂ ಕಥೆ-ಮನುಷ್ಯರಿಗೂ ಕಥೆ; ಪಕ್ಷಿಗೂ ಕಥೆ-ಪ್ರಾಣಿಗೂ ಕಥೆ; ಮರಕ್ಕೂ ಕಥೆ-ಬಳ್ಳಿಗೂ ಕಥೆ; ಅಳಲೂ ಕಥೆ-ನಗಲೂ ಕಥೆ; ಇಹಕ್ಕೂ ಕಥೆ-ಪರಕ್ಕೂ ಕಥೆ. ಇದು ಭಾರತದ ಭವ್ಯ ಕಥೆ. ಆ ಭವ್ಯತೆಯ ಕೆಲವು ತುಣುಕು ಈ ಕೃತಿಯ ಕಥೆ.
Book Specifications
ISBN-13
9788199485440
Language
Kannada
Binding
Paper Back
Publisher
Sawanna Enterprises
Publishing Date
2026-07-12
Product Edition
1
Total Pages
148