Besigeya Male
Besigeya Male
MRP: ₹195
₹176
₹ 19 Off
(Incl. of all taxes)
Qty
Available to pre-order
Deliver to
  • 7-day returns
  • Secure payment
  • International shipping
  • Carefully packed
Get this at ₹ 167Extra 5% OffAdd items worth ₹999 to the cart & get extra 5% off
Get this at ₹ 158Extra 10% OffAdd items worth ₹1499 to the cart & get extra 10% off
Book Summary
ಪುಸ್ತಕದ ಬಗ್ಗೆ:ಬೇಸಿಗೆಯ ಮಳೆ 'ಇಳಿವಯಸ್ಸಿನಲ್ಲಿ ಏಕಾಂಗಿಯಾಗಿ ಏನು ಮಾಡುವುದೆಂದು ತಿಳಿಯದೆ ಚಡಪಡಿಸುವ ಎರಡು ಜೀವಗಳ ನಡುವೆ ಹುಟ್ಟಿಕೊಳ್ಳುವ ಪ್ರೇಮ' ಅನ್ನುವ ವಸ್ತು ಕನ್ನಡಕ್ಕೆ ಹೊಸತಲ್ಲವಾದರೂ ಅದರ ಹಿನ್ನೆಲೆ ಹಾಗೂ ಸನ್ನಿವೇಶಗಳನ್ನು ವಿಶಿಷ್ಟವಾದ ತಂತ್ರಗಳ ಮೂಲಕ ಈ ಕಾದಂಬರಿಯು ಮನಮುಟ್ಟುವಂತೆ ಕಟ್ಟಿ ಕೊಡುತ್ತದೆ. ಅತ್ಯಂತ ಸರಳ ಶೈಲಿಯಲ್ಲಿ ಆಧುನಿಕ ಬದುಕಿನ ಸಂಕೀರ್ಣತೆಯನ್ನು ಚಿತ್ರಿಸುವ ಮಲೆಯಾಳದ ಪ್ರಸಿದ್ಧ ಲೇಖಕ ಅರ್ಷಾದ್ ಬತೇರಿಯವರ 'ಬೇಸಿಗೆಯ ಮಳೆ' ಎಂಬ ಈ ಕಾದಂಬರಿ ಖ್ಯಾತ ಲೇಖಕಿ ಡಾ. ಪಾರ್ವತಿ ಜಿ.ಐತಾಳರ ಮೂಲಕ ಕನ್ನಡಕ್ಕೆ ಬರುತ್ತಿದೆ. ಇತರ ಭಾಷೆಗಳ ಕೃತಿಗಳನ್ನು ಕನ್ನಡದ್ದೇ ಅನ್ನಿಸುವ ರೀತಿಯಲ್ಲಿ ಪ್ರಸ್ತುತ ಪಡಿಸುವ ಅವರ ಅನುವಾದ ನೈಪುಣ್ಯ ಇಲ್ಲಿಯೂ ಕಾಣಿಸುತ್ತದೆ.
ISBN-13
9788117095003
Language
Kannada
Binding
Paper Back
Publisher
Ankita Pustaka
Publishing Date
2026-10-11

Besigeya Male

fictionfantasyyoung adultaward winning

Frequently bought together

Total for 3 items₹302₹335You save ₹33
Product Specifications
Book Summary
ಪುಸ್ತಕದ ಬಗ್ಗೆ:ಬೇಸಿಗೆಯ ಮಳೆ 'ಇಳಿವಯಸ್ಸಿನಲ್ಲಿ ಏಕಾಂಗಿಯಾಗಿ ಏನು ಮಾಡುವುದೆಂದು ತಿಳಿಯದೆ ಚಡಪಡಿಸುವ ಎರಡು ಜೀವಗಳ ನಡುವೆ ಹುಟ್ಟಿಕೊಳ್ಳುವ ಪ್ರೇಮ' ಅನ್ನುವ ವಸ್ತು ಕನ್ನಡಕ್ಕೆ ಹೊಸತಲ್ಲವಾದರೂ ಅದರ ಹಿನ್ನೆಲೆ ಹಾಗೂ ಸನ್ನಿವೇಶಗಳನ್ನು ವಿಶಿಷ್ಟವಾದ ತಂತ್ರಗಳ ಮೂಲಕ ಈ ಕಾದಂಬರಿಯು ಮನಮುಟ್ಟುವಂತೆ ಕಟ್ಟಿ ಕೊಡುತ್ತದೆ. ಅತ್ಯಂತ ಸರಳ ಶೈಲಿಯಲ್ಲಿ ಆಧುನಿಕ ಬದುಕಿನ ಸಂಕೀರ್ಣತೆಯನ್ನು ಚಿತ್ರಿಸುವ ಮಲೆಯಾಳದ ಪ್ರಸಿದ್ಧ ಲೇಖಕ ಅರ್ಷಾದ್ ಬತೇರಿಯವರ 'ಬೇಸಿಗೆಯ ಮಳೆ' ಎಂಬ ಈ ಕಾದಂಬರಿ ಖ್ಯಾತ ಲೇಖಕಿ ಡಾ. ಪಾರ್ವತಿ ಜಿ.ಐತಾಳರ ಮೂಲಕ ಕನ್ನಡಕ್ಕೆ ಬರುತ್ತಿದೆ. ಇತರ ಭಾಷೆಗಳ ಕೃತಿಗಳನ್ನು ಕನ್ನಡದ್ದೇ ಅನ್ನಿಸುವ ರೀತಿಯಲ್ಲಿ ಪ್ರಸ್ತುತ ಪಡಿಸುವ ಅವರ ಅನುವಾದ ನೈಪುಣ್ಯ ಇಲ್ಲಿಯೂ ಕಾಣಿಸುತ್ತದೆ.
Book Specifications
ISBN-13
9788117095003
Language
Kannada
Binding
Paper Back
Publisher
Ankita Pustaka
Publishing Date
2026-10-11