Balipaada
266
295
(10% Off)
Inclusive of all taxes
Qty
Buying in bulk?
In Stock
Guaranteed Service
Free Home Delivery
above ₹199
Check Delivery
We have a problem
  • Your form could not be submitted, try again later.
Enter pincode for exact delivery dates / charges and to know if express delivery is available

Balipaada

by Shridhar Balagar (Author),
Ankita Pustaka (Publisher)
Product Specifications
Book Description
ಪುಸ್ತಕದ ಬಗ್ಗೆ: ಬಲಿಪಾದ ಶ್ರೀಧರ ಬಳಗಾರರ ಕಾದಂಬರಿ 'ಬಲಿಪಾದ', ಸೃಷ್ಟಿಶೀಲ ಲೇಖಕನೊಬ್ಬ ಸ್ಥಳೀಯ ಜನಸಮುದಾಯದವರ ಜೀವನದ ಜತೆ ಆಳವಾಗಿಯೂ, ತೀವ್ರವಾಗಿಯೂ ತೊಡಗಿಕೊಂಡು ವಿಕಾಸವಾದ ಕೃತಿಯಾಗಿದೆ. ಹಲವು ವಿರೋಧಾಭಾಸಗಳ ಪದರುಗಳ ಸಮುದಾಯದ ಸಾವಯವ ಮತ್ತು ಸಂಕೀರ್ಣ ಯೋಜನೆಯನ್ನು ಇಲ್ಲಿ ಕಾರ್ಯಗತಗೊಳಿಸಲಾಗಿದೆ. ಭೂಮಿ, ಕಾಡು, ಪಕ್ಷಿ ಮತ್ತು ಪ್ರಾಣಿಗಳೊಂದಿಗೆ ಪವಿತ್ರ ಸಂಬಂಧವನ್ನು ಹೊಂದಿದ್ದ ಸ್ಥಳೀಯರ ದುರಂತ ಅಂತ್ಯದ ಕಥನವನ್ನು ವಿರೂಪಿಸಲು ಸಮುದಾಯದ ಕುರಿತು ಕಳಕಳಿ ಹೊಂದಿರುವ ಲೇಖಕನಿಂದ ಮಾತ್ರ ಸಾಧ್ಯ. ಕಾದಂಬರಿಯುದ್ದಕ್ಕೂ ಅನುಭವಕ್ಕೆ ಬರುವ ನಿರ್ಲಿಪ್ತ ಮತ್ತು ಸಂಯಮದ ನಿರೂಪಣೆ ಬದುಕಿನ ದುರಂತ ದರ್ಶನವನ್ನು ವಿನೂತನ ಗಾಂಭೀರ್ಯ ಮತ್ತು ಘನತೆಯ ಎತ್ತರಕ್ಕೆ ಒಯ್ದಿದೆ. ಕಾದಂಬರಿಯನ್ನು ವಿಶಿಷ್ಟ ಭೌತಿಕ ಪ್ರದೇಶದಲ್ಲಿ ಸ್ಥಳೀಕರಿಸಿದ ಕಾರಣದಿಂದ ಮತ್ತು ಆ ಪ್ರದೇಶದ ಸತ್ವವನ್ನು ಅತ್ಯಂತ ಬಿಕ್ಕಟ್ಟಿನ ಕಾಲಘಟ್ಟದ ಜೀವನದಲ್ಲಿ ಆವಾಹನೆ ಮಾಡಿದ್ದರಿಂದ, ಅದು ಈವರೆಗೆ ನಿಜವಾದ ಕಾಳಜಿ ತೋರಿರದ ಸಾಂದ್ರವಾದ ಅಪರಿಚಿತ ಅಧುನಿಕ ಪ್ರಜ್ಞೆಯ ಬಹುಸ್ತರೀಯ ಬ್ರಹ್ಮಾಂಡದೊಳಗೆ ನಮ್ಮನ್ನು ಕರೆದೊಯ್ಯುತ್ತದೆ. ನಮಗೆ ಅನ್ಯವಾದ ಸಂಸ್ಕೃತಿ ಮತ್ತು ಸಮಾಜದ ಬಗ್ಗೆ ನಾವು ತೋರುತ್ತಿರುವ ಸ್ಪಂದನ ನಿರಾಸಕ್ತಿ ಹಾಗೂ ಸಿನಿಕತನದಿಂದ ಕೂಡಿದ ಕಾಲದಲ್ಲಿ ಅಪಾರ ಕಲ್ಪನಾಶಕ್ತಿಯ ಹೊರತಾಗಿಯೂ ಶ್ರೀಧರ ಬಳಗಾರರ
Book Specifications
ISBN-13 9789348262837
Language Kannada
Binding Paper Back
Publisher Ankita Pustaka
Publishing Date 2026-06-21
Product Edition 1