Get this at ₹ 145Extra 5% OffAdd items worth ₹999 to the cart & get extra 5% off
Get this at ₹ 138Extra 10% OffAdd items worth ₹1499 to the cart & get extra 10% off
Product Specifications
Book Summary
ಪುಸ್ತಕದ ಬಗ್ಗೆ: ಬಿ ವಿ ಕಾರಂತ ಮಕ್ಕಳ ನಾಟಕಗಳು
೩ ನಾಟಕಗಳು:
ಪಂಜರ ಶಾಲೆ, ಹೆಡ್ಡಾಯಣ, ನೀಲಿ ಕುದುರೆ
ಬಿ.ವಿ. ಕಾರಂತರು ಬಹಳ ಹಿಂದೆಯೇ ಬರೆದು ಪ್ರಯೋಗಿಸಿದ್ದ, ಮತ್ತು ಪ್ರದರ್ಶನಗಳಲ್ಲಿ ಪ್ರಸಿದ್ಧವೂ
ಆಗಿದ್ದ ಮೂರು ನಾಟಕಗಳು ಇಲ್ಲೀಗ ಒಟ್ಟಾಗಿ ಪ್ರಕಟಗೊಳ್ಳುತ್ತಿವೆ. ಮೊದಲನೆಯ ನಾಟಕ ಪಂಜರಶಾಲೆಯು
ರವೀಂದ್ರನಾಥ ಟಾಗೋರ್ ಅವರ ಕಥೆ ಆಧರಿಸಿದ್ದು; ಎರಡನೆಯ ನಾಟಕ ಹೆಡ್ಡಾಯಣವು ಪಂಜೆ ಮಂಗೇಶರಾಯರ
ಕಥೆಯನ್ನು ನೆನಪಿಸಿಕೊಂಡು ಬರೆದದ್ದು. ಮೂರನೆಯ ನಾಟಕ ನೀಲಿಕುದುರೆಯು ಪೋರ್ಚುಗೀಸ್ ಮೂಲವೊಂದರಿಂದ
ಪ್ರೇರಿತವಾದದ್ದು. ಬಿ.ವಿ. ಕಾರಂತರ ರಂಗಮಾರ್ಗವನ್ನು ಪ್ರತಿನಿಧಿಸುವ ಈ ಸಂಕಲನವು ಪ್ರಯೋಗಕಾರರಿಗೂ
ಸಂಶೋಧಕರಿಗೂ ಉಪಯುಕ್ತ.
ISBN-13
9789392400179
Language
Kannada
Binding
Paper Back
Publisher
Akshara Prakashana
Publishing Date
2022
Product Edition
1
Total Pages
120
B V Karanth Makkala Naatakagalu Panjara Shale Heddayana Neeli Kudure