Spoorti Ramayana 2 : Ayodhya Kaanda
Spoorti Ramayana 2 : Ayodhya Kaanda
MRP: ₹150
₹135
₹ 15 Off
(Incl. of all taxes)
Qty
Buying in bulk?
In stock
Deliver to
  • 7-day returns
  • Secure payment
  • International shipping
  • Carefully packed
Get this at ₹ 128Extra 5% OffAdd items worth ₹999 to the cart & get extra 5% off
Get this at ₹ 122Extra 10% OffAdd items worth ₹1499 to the cart & get extra 10% off
Book Summary
ಪುಸ್ತಕದ ಬಗ್ಗೆ : ಅಯೋಧ್ಯಾಕಾಂಡ ರಾಮಾಯಣದ ಸ್ಫೂರ್ತಿಯ ಗಂಗಾಧಾರೆ ಅಯೋಧ್ಯಾಕಾಂಡದಲ್ಲಿ ತುಂಬಿ ಹರಿದಿದೆ. ಇದು ಭಾವಸ್ಫೂರ್ತಿಯ ಪ್ರವಾಹ. ಮನುಷ್ಯನ ಮನೋಭಿತ್ತಿಯ ವಿವಿಧ ಚಿತ್ರಗಳು ಇಲ್ಲಿ ಕಾಣಸಿಗುತ್ತವೆ. ಚಿತ್ತದ ಅವಸ್ಥಾಂತರಗಳಿವೆ ಇಲ್ಲಿ. ಭಾವವೇ ಬದುಕೂ ಸಾವೂ ಆಗುವ ವೈಚಿತ್ರ್ಯವಿದೆ. *** ರಾಮಾಯಣ ರಾಮಾಯಣವಾಗಲು ತೊಡಗುವುದು ಇಲ್ಲಿ. ಹಾಗಾಗಿ ಇದನ್ನು ರಾಮಾಯಣದ ಸ್ಫೂರ್ತಿ ಎನ್ನಲೇನೂ ಅಡ್ಡಿಯಿಲ್ಲ. ಕವಿ ವಾಲ್ಮೀಕಿ ಆ ರಸಘಟ್ಟಗಳನ್ನು ರಸಮಯವಾಗಿಯೇ ಚಿತ್ರಿಸಿದ್ದಾರೆ. ರಾಮಾಯಣ ಕರುಣರಸದ ಆಕರ ಎನ್ನುವ ಮಾತಿದೆ. ಅದಕ್ಕೆ ಅಯೋಧ್ಯಾಕಾಂಡವೇ ಭಿತ್ತಿ. *** ಕುಟುಂಬ ಮತ್ತು ಸಮೂಹದ ಪ್ರೀತಿ - ಅಪ್ರೀತಿಗಳ ಚಿತ್ರಣ ಅಯೋಧ್ಯಾಕಾಂಡದ್ದು. ಅದು ಹೇಗೆ ಬದುಕಿನ ಸ್ಫೂರ್ತಿಯಾಗುತ್ತದೆ ಎನ್ನುವುದನ್ನು ಹೇಳಲು ಈ ಕೃತಿ ಹೊರಟಿದೆ.
ISBN-13
9789393224903
Language
Kannada
Binding
Paper Back
Publisher
Sawanna Enterprises
Publishing Date
2024-04
Product Edition
1
Total Pages
108

Spoorti Ramayana 2 : Ayodhya Kaanda

fictionfantasyyoung adultaward winning

Frequently bought together

Total for 3 items₹261₹290You save ₹29
Product Specifications
Book Summary
ಪುಸ್ತಕದ ಬಗ್ಗೆ : ಅಯೋಧ್ಯಾಕಾಂಡ ರಾಮಾಯಣದ ಸ್ಫೂರ್ತಿಯ ಗಂಗಾಧಾರೆ ಅಯೋಧ್ಯಾಕಾಂಡದಲ್ಲಿ ತುಂಬಿ ಹರಿದಿದೆ. ಇದು ಭಾವಸ್ಫೂರ್ತಿಯ ಪ್ರವಾಹ. ಮನುಷ್ಯನ ಮನೋಭಿತ್ತಿಯ ವಿವಿಧ ಚಿತ್ರಗಳು ಇಲ್ಲಿ ಕಾಣಸಿಗುತ್ತವೆ. ಚಿತ್ತದ ಅವಸ್ಥಾಂತರಗಳಿವೆ ಇಲ್ಲಿ. ಭಾವವೇ ಬದುಕೂ ಸಾವೂ ಆಗುವ ವೈಚಿತ್ರ್ಯವಿದೆ. *** ರಾಮಾಯಣ ರಾಮಾಯಣವಾಗಲು ತೊಡಗುವುದು ಇಲ್ಲಿ. ಹಾಗಾಗಿ ಇದನ್ನು ರಾಮಾಯಣದ ಸ್ಫೂರ್ತಿ ಎನ್ನಲೇನೂ ಅಡ್ಡಿಯಿಲ್ಲ. ಕವಿ ವಾಲ್ಮೀಕಿ ಆ ರಸಘಟ್ಟಗಳನ್ನು ರಸಮಯವಾಗಿಯೇ ಚಿತ್ರಿಸಿದ್ದಾರೆ. ರಾಮಾಯಣ ಕರುಣರಸದ ಆಕರ ಎನ್ನುವ ಮಾತಿದೆ. ಅದಕ್ಕೆ ಅಯೋಧ್ಯಾಕಾಂಡವೇ ಭಿತ್ತಿ. *** ಕುಟುಂಬ ಮತ್ತು ಸಮೂಹದ ಪ್ರೀತಿ - ಅಪ್ರೀತಿಗಳ ಚಿತ್ರಣ ಅಯೋಧ್ಯಾಕಾಂಡದ್ದು. ಅದು ಹೇಗೆ ಬದುಕಿನ ಸ್ಫೂರ್ತಿಯಾಗುತ್ತದೆ ಎನ್ನುವುದನ್ನು ಹೇಳಲು ಈ ಕೃತಿ ಹೊರಟಿದೆ.
Book Specifications
ISBN-13
9789393224903
Language
Kannada
Binding
Paper Back
Publisher
Sawanna Enterprises
Publishing Date
2024-04
Product Edition
1
Total Pages
108