Get this at ₹ 193Extra 5% OffAdd items worth ₹999 to the cart & get extra 5% off
Get this at ₹ 183Extra 10% OffAdd items worth ₹1499 to the cart & get extra 10% off
Product Specifications
Book Summary
ಪುಸ್ತಕದ ಬಗ್ಗೆ : ಅವರ ಕೈಹಿಡಿದು ನಡೆಯೋಣವೇ?
'ದೀಕ್ಷಿತ್ ನಾಯರ್' ಎಂಬ ನಾನು ಈವರೆಗೆ ಕೇಳರಿಯದ, ಅಪರೂಪದ ಹೆಸರಿನ ಈ ತರುಣನನ್ನು ಕಂಡರೆ ನನಗೆ
ಅಚ್ಚರಿಯಾಗುತ್ತದೆ. ಇಂದಿನ ತರುಣ ಜನಾಂಗದಲ್ಲಿ ಸಾಹಿತ್ಯದ ಬಗ್ಗೆ ಈ ಪಾಟಿ ಪ್ಯಾಷನ್ ಇರುವವರೂ
ಇದ್ದಾರಲ್ಲ ಎಂದು ಈ ಅಚ್ಚರಿ. ಆಧುನಿಕ ಕನ್ನಡ ಸಾಹಿತ್ಯ, ಅದರಲ್ಲೂ ಕಾವ್ಯ ಪರಂಪರೆಯ ಬಗ್ಗೆ ಇವನ
ಆಳವಾದ ಅಧ್ಯಯನ ಮತ್ತು ಸೂಕ್ಷ್ಮ ಗ್ರಹಿಕೆಯ ಬಗ್ಗೆ ಈ ಅಚ್ಚರಿ. ಜತೆಗೆ ಇಂಥವರಿಂದ ಗಂಭೀರ
ಸಾಹಿತ್ಯಕ್ಕೆ ಕನ್ನಡದಲ್ಲಿ ಭವಿಷ್ಯವಿದೆ ಎಂಬ ಸಮಾಧಾನ, ನಿರಾಳ ಭಾವ.
ಈಗಾಗಲೇ ತನ್ನ ಪ್ರಕಟಿತ ಮೂರು ಕೃತಿಗಳಿಂದ ಕನ್ನಡ ಸಾರಸ್ವತ ಲೋಕಕ್ಕೆ ಪರಿಚಿತನಾಗಿರುವ ಈ ಯುವಕ
ಇದೀಗ 'ಅವರ ಕೈಹಿಡಿದು ನಡೆಯೋಣವೇ' ಎಂಬ ತನ್ನ ನಾಲ್ಕನೆಯ ಕೃತಿಯನ್ನು ಹೊರತರುತ್ತಿದ್ದಾನೆ.
ಇದರಲ್ಲಿ ತಮ್ಮ ನ್ಯೂನತೆಗಳನ್ನು ಬದಿಗೊತ್ತಿ, ತಮ್ಮದೇ ವಿಶಿಷ್ಟ ರೀತಿಗಳಲ್ಲಿ ಸಾಧನೆ ಮತ್ತು
ಸಮಾಜಸೇವೆ ಮಾಡುತ್ತಿರುವ ಅಜ್ಞಾತ ವ್ಯಕ್ತಿಗಳ ಹೃದಯಸ್ಪರ್ಶಿ ಚಿತ್ರಣವಿದೆ. ಸ್ಫೂರ್ತಿದಾಯಕ ಆಪ್ತ
ಬರಹಗಳಿವೆ. ದೀಕ್ಷಿತ್ ನಾಯರ್ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿ, ನೆಲೆ
ನಿಲ್ಲಲಿ ಎಂದು ಹೃತ್ತೂರ್ವಕವಾಗಿ ಹಾರೈಸುತ್ತೇನೆ.
- ಬಿ.ಆರ್.ಲಕ್ಷ್ಮಣರಾವ್
ಅವನು