ಪುಸ್ತಕದ ಬಗ್ಗೆ: ಅತ್ಯುತ್ತಮ ಸಂಬಂಧಗಳಿಗಾಗಿ 21 ಭಾವನೆಗಳು
ಈ ಪುಸ್ತಕದಲ್ಲಿ ನೀವು ಏನನ್ನು ಕಲಿಯಬಹುದು ಏನನ್ನು ತಿಳಿಯಬಹುದು ನೋಡೋಣ...
ಹಲವಾರು ಬಾರಿ ಈ ಪ್ರಶ್ನೆಯನ್ನು ನೀವು ಕೇಳಿಕೊಂಡಿರಬಹುದು ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಈ
ಪುಸ್ತಕದಲ್ಲಿ ನಿಮಗೆ ಸಿಗಬಹುದು...
* ಯಾಕೆ ಯಾರೂ ನನ್ನನ್ನು ಅರ್ಥ ಮಾಡಿಕೊಳ್ಳುವುದಿಲ್ಲ?
* ಯಾವಾಗಲೂ ನಾನೇ ಏಕೆ ಹೊಂದಾಣಿಕೆ ಮಾಡಿಕೊಳ್ಳಬೇಕು?
* ನಾನು ಮಾತ್ರ ಏಕೆ ನೋವು ಅನುಭವಿಸುತ್ತಿದ್ದೇನೆ?
* ನಾನು ಇಷ್ಟು ಪ್ರೀತಿಸುತ್ತದ್ದಿರೂ ಏಕೆ ನೋವಾಗುತ್ತದೆ?
* ಜನರು ಏಕೆ ಬದಲಾಗುತ್ತಾರೆ?
* ನನ್ನ ಸ್ವಂತ ಮನೆಯಲ್ಲಿ ಏಕೆ ಶಾಂತಿ ಇಲ್ಲ?
ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡುವ ಪ್ರಯತ್ನ ಮಾಡುತ್ತಿದ್ದೇನೆ. ಆದರೆ ಆ ಉತ್ತರವನ್ನು
ಸೂಕ್ಷ್ಮವಾಗಿ ಕಂಡುಕೊಳ್ಳುವ ಪ್ರಯತ್ನ ನಿಮ್ಮದೂ ಆಗಿರಬೇಕು.
ಈ ಪುಸ್ತಕವು ಎಲ್ಲಾ ಸಂಬಂಧಗಳು ಸುಲಭ ಎಂದು ಹೇಳಲು ಬಂದಿಲ್ಲ; ಸಂಬಂಧಗಳು ಸುಂದರವಾಗಿವೆ ಆದರೆ ಅವು
ನಮ್ಮದೇ ಪ್ರತಿಬಿಂಬಗಳಾಗಿವೆ ಎಂಬುದನ್ನು ಅರ್ಥ ಮಾಡಿಸುತ್ತದೆ.
ನಮ್ಮ ಅಹಂಕಾರ, ತಾಳ್ಮೆ, ಪ್ರೌಢತೆ ಮತ್ತು ಆಂತರಿಕ ಶಕ್ತಿಯನ್ನು ಪರೀಕ್ಷಿಸುತ್ತವೆ.