Hey Aparne...
Hey Aparne...
MRP: ₹360
₹324
₹ 36 Off
(Incl. of all taxes)
Qty
Available to pre-order
Deliver to
  • 7-day returns
  • Secure payment
  • International shipping
  • Carefully packed
Get this at ₹ 308Extra 5% OffAdd items worth ₹999 to the cart & get extra 5% off
Get this at ₹ 292Extra 10% OffAdd items worth ₹1499 to the cart & get extra 10% off
Book Summary
ಪುಸ್ತಕದ ಬಗ್ಗೆ: ಹೇ ಅಪರ್ಣೇ… ಉಳಿಸಿರೆಂದು ಕೇಳುವ ಹೊತ್ತು ಇದಲ್ಲ. ಹಾಗೆ ಉಳಿಯುವ ದರುದೂ ಬೇಕಿಲ್ಲ. ಹುಟ್ಟಿರದ ಬದುಕಿನ ತೆಪ್ಪ ತೇಲಿಸಬಹುದೇ ಹೊರತು, ಇಚ್ಛಿಸಿದೆಡೆ ಕೊಂಡೊಯ್ಯಲಾಗುವುದಿಲ್ಲ. ಎಡೆಯ ಮಾತು ಬಂದಿತಾಗಿ ಹೇಳುತ್ತೇನೆ, ಸದ್ಯದ ಸದ್ಯಕ್ಕೂ ಹೆಚ್ಚು ಸಾವಿರುವ ನೋವಿರುವ ಸ್ಥಳವಿದ್ದಲ್ಲಿ ಸುಳುಹು ವಿಳಾಸ ಕೊಟ್ಟುಬಿಡು. ಹೊರಡುವ ಮುನ್ನ ಈ ಎದೆಯೊಳಗೆಂದೋ ಮುಂದೆ ಕಿತ್ತು ಸುಡಲಿಕ್ಕಿರುವ ಪದ್ಯದ ಹಾಳೆಗಳನ್ನು ಇಟ್ಟುಬಿಡು. ಹಾಗೇ ಎಂದೂ ಬಳಸಿರದ ಬಳಸಲೊಲ್ಲದ ಅಳಲಿನ ಪದಗಳನ್ನೂ ಕಟ್ಟಿಕೊಡು. ಜತನಿಸಿ ಅನುವಾಗುತ್ತೇನೆ. ಇಷ್ಟಾಗಿ ಹೇಳು, ದಿನದಿನದ ಸುದ್ದಿಗೆ ಎಷ್ಟಂತ ಅತ್ತೀಯೆ? ಒರತೆ ತೀರಿಯೂ ಇನ್ನೆಷ್ಟು ಬತ್ತೀಯೆ? ಸಾವನುಭವಿಸದೆ ನೋವು ತೀರುವುದಿಲ್ಲ. ನೋವನುಭವಿಸದೆ ಸಾವು ಬರುವುದಿಲ್ಲ. ಯಾವುದೇ ಮರ್ತ್ಯದ ಪರಿಯೇ ಹೀಗಂತೆ. ಸಾಯಿಸಿ ಹುಟ್ಟಿಸಿ, ಹುಟ್ಟಿಸಿ ಸಾಯಿಸಿ, ಮರುಮರುಳಿ ಮರುಳುವ ಸುರುಸುರುಳಿಯ ಉರುಳದು. ಇರುವುದೇ ಆದರೆ ಇರುವಾಗಲೇ ಇರವು ಮರೆಯುವುದು ವಾಸಿ.
ISBN-13
9788168955790
Language
Kannada
Binding
Paper Back
Publisher
Sawanna Enterprises
Publishing Date
2026-11-14
Total Pages
268

Hey Aparne...

by Nagaraj Vastarey (Author),
fictionfantasyyoung adultaward winning

Frequently bought together

Total for 3 items₹450₹500You save ₹50
Product Specifications
Book Summary
ಪುಸ್ತಕದ ಬಗ್ಗೆ: ಹೇ ಅಪರ್ಣೇ… ಉಳಿಸಿರೆಂದು ಕೇಳುವ ಹೊತ್ತು ಇದಲ್ಲ. ಹಾಗೆ ಉಳಿಯುವ ದರುದೂ ಬೇಕಿಲ್ಲ. ಹುಟ್ಟಿರದ ಬದುಕಿನ ತೆಪ್ಪ ತೇಲಿಸಬಹುದೇ ಹೊರತು, ಇಚ್ಛಿಸಿದೆಡೆ ಕೊಂಡೊಯ್ಯಲಾಗುವುದಿಲ್ಲ. ಎಡೆಯ ಮಾತು ಬಂದಿತಾಗಿ ಹೇಳುತ್ತೇನೆ, ಸದ್ಯದ ಸದ್ಯಕ್ಕೂ ಹೆಚ್ಚು ಸಾವಿರುವ ನೋವಿರುವ ಸ್ಥಳವಿದ್ದಲ್ಲಿ ಸುಳುಹು ವಿಳಾಸ ಕೊಟ್ಟುಬಿಡು. ಹೊರಡುವ ಮುನ್ನ ಈ ಎದೆಯೊಳಗೆಂದೋ ಮುಂದೆ ಕಿತ್ತು ಸುಡಲಿಕ್ಕಿರುವ ಪದ್ಯದ ಹಾಳೆಗಳನ್ನು ಇಟ್ಟುಬಿಡು. ಹಾಗೇ ಎಂದೂ ಬಳಸಿರದ ಬಳಸಲೊಲ್ಲದ ಅಳಲಿನ ಪದಗಳನ್ನೂ ಕಟ್ಟಿಕೊಡು. ಜತನಿಸಿ ಅನುವಾಗುತ್ತೇನೆ. ಇಷ್ಟಾಗಿ ಹೇಳು, ದಿನದಿನದ ಸುದ್ದಿಗೆ ಎಷ್ಟಂತ ಅತ್ತೀಯೆ? ಒರತೆ ತೀರಿಯೂ ಇನ್ನೆಷ್ಟು ಬತ್ತೀಯೆ? ಸಾವನುಭವಿಸದೆ ನೋವು ತೀರುವುದಿಲ್ಲ. ನೋವನುಭವಿಸದೆ ಸಾವು ಬರುವುದಿಲ್ಲ. ಯಾವುದೇ ಮರ್ತ್ಯದ ಪರಿಯೇ ಹೀಗಂತೆ. ಸಾಯಿಸಿ ಹುಟ್ಟಿಸಿ, ಹುಟ್ಟಿಸಿ ಸಾಯಿಸಿ, ಮರುಮರುಳಿ ಮರುಳುವ ಸುರುಸುರುಳಿಯ ಉರುಳದು. ಇರುವುದೇ ಆದರೆ ಇರುವಾಗಲೇ ಇರವು ಮರೆಯುವುದು ವಾಸಿ.
Book Specifications
ISBN-13
9788168955790
Language
Kannada
Binding
Paper Back
Publisher
Sawanna Enterprises
Publishing Date
2026-11-14
Total Pages
268