Antida Natina Kone Ballavararu
Antida Natina Kone Ballavararu
MRP: ₹180
₹162
₹ 18 Off
(Incl. of all taxes)
Qty
Buying in bulk?
In stock Only 1 left
Deliver to
  • 7-day returns
  • Secure payment
  • International shipping
  • Carefully packed
Get this at ₹ 154Extra 5% OffAdd items worth ₹999 to the cart & get extra 5% off
Get this at ₹ 146Extra 10% OffAdd items worth ₹1499 to the cart & get extra 10% off
Book Summary
ಪುಸ್ತಕದ ಬಗ್ಗೆ : ಅಂಟಿದ ನಂಟಿನ ಕೊನೆ ಬಲ್ಲವರಾರು.. ಒಂದೇ ಸಂಗೀತದಲ್ಲಿ ಕಂಪಿಸುವ ಪಿಟೀಲಿನ ತಂತಿಗಳು ಸಹ ಒಂಟೊಂಟಿಯಾಗಿರುವ ಹಾಗೆ...' ಎಂದು ಗಿಬ್ರಾನ್‌ ಹೇಳುತ್ತಾನೆ. `ನನಗೂ ನಿನಗೂ ಅಂಟಿದ ನಂಟಿನ ಕೊನೆ ಬಲ್ಲವರಾರು ಕಾಮಾಕ್ಷಿಯೆ?' ಎಂದು ಬೇಂದ್ರೆ ಆಳಕ್ಕಿಳಿಯುತ್ತಾರೆ. ಸಂಬಂಧಗಳೇ ಹಾಗೆ. ಅವು ವ್ಯಾಖ್ಯಾನಕ್ಕೆ ಸಿಗುವುದಿಲ್ಲ, ಚೌಕಟ್ಟು ಹಾಕುತ್ತಿರುವ ಕ್ಷಣದಲ್ಲೇ ನದಿಯ ಹಾಗೆ ಅದನ್ನು ಅತಿಕ್ರಮಿಸುತ್ತಲಿರುತ್ತವೆ. ಒಟ್ಟಾಗಿ ಇರುವಂತೆ ಕಂಡಾಗಲೂ, ನಡುವೆ ಅಗೋಚರ ಅಂತರ ಇರುತ್ತದೆ. ಪ್ರೇಮ ನಿನ್ನ ತಲೆಯ ಮೇಲೆ ಕಿರೀಟವನ್ನಿಡುತ್ತಿರುವ ಕ್ಷಣದಲ್ಲೇ ಅದು ನಿನ್ನ ಹೆಗಲ ಮೇಲೆ ಶಿಲುಬೆಯೊಂದನ್ನು ಇರಿಸುತ್ತಿರುತ್ತದೆ... ಆಗಸಕ್ಕೆ ಚಾಚಿ, ಸೂರ್ಯನ ಎಳೆಬಿಸಿಲಿಗೆ ಕಂಪಿಸುವ ಮೃದುವಾದ ಎಲೆಗಳನ್ನು ನೇವರಿಸುವ ಹೊತ್ತಿನಲ್ಲೇ, ನಿನ್ನಲ್ಲಿ ಆಳವಾಗಿ ಇಳಿದ ಬೇರುಗಳನ್ನು ಅಲುಗಾಡಿಸುತ್ತಿರುತ್ತದೆ ಎಂದು ಅದೇ ಗಿಬ್ರಾನ್‌ ಹೇಳುತ್ತಾನೆ. ಇಲ್ಲಿರುವುದು ಸಂಬಂಧಗಳ ನೆಲೆಗಳನ್ನು ಶೋಧಿಸುವ ಕಥೆಗಳು. ಅವು ಇಲ್ಲಿ ಮೂರು ಮಜಲುಗಳಲ್ಲಿ ಕಾಣಸಿಗುತ್ತವೆ. ಮೊದಲನೆಯದು ಗಂಡು-ಹೆಣ್ಣಿನ ನಡುವಿನ ಸಂಬಂಧ, ನಂತರದ್ದು ವ್ಯಕ್ತಿ ಇನ್ನೊಬ್ಬ ವ್ಯಕ್ತಿಯೊಡನೆ, ಸಮಾಜದೊಡನೆ ಹೊಂದಿರುವ ಸಂಬಂಧ ಮತ್ತು ಮೂರನೆಯದ್ದು ವ್ಯಕ್ತಿ ತನ್ನೊಂದಿಗೆ
ISBN-13
9789393224422
Language
Kannada
Binding
Paper Back
Publisher
Sawanna Enterprises
Publishing Date
2024-08
Product Edition
1
Total Pages
144

Antida Natina Kone Ballavararu

by N Sandhyarani (Author),
fictionfantasyyoung adultaward winning

Frequently bought together

Total for 3 items₹288₹320You save ₹32
Product Specifications
Book Summary
ಪುಸ್ತಕದ ಬಗ್ಗೆ : ಅಂಟಿದ ನಂಟಿನ ಕೊನೆ ಬಲ್ಲವರಾರು.. ಒಂದೇ ಸಂಗೀತದಲ್ಲಿ ಕಂಪಿಸುವ ಪಿಟೀಲಿನ ತಂತಿಗಳು ಸಹ ಒಂಟೊಂಟಿಯಾಗಿರುವ ಹಾಗೆ...' ಎಂದು ಗಿಬ್ರಾನ್‌ ಹೇಳುತ್ತಾನೆ. `ನನಗೂ ನಿನಗೂ ಅಂಟಿದ ನಂಟಿನ ಕೊನೆ ಬಲ್ಲವರಾರು ಕಾಮಾಕ್ಷಿಯೆ?' ಎಂದು ಬೇಂದ್ರೆ ಆಳಕ್ಕಿಳಿಯುತ್ತಾರೆ. ಸಂಬಂಧಗಳೇ ಹಾಗೆ. ಅವು ವ್ಯಾಖ್ಯಾನಕ್ಕೆ ಸಿಗುವುದಿಲ್ಲ, ಚೌಕಟ್ಟು ಹಾಕುತ್ತಿರುವ ಕ್ಷಣದಲ್ಲೇ ನದಿಯ ಹಾಗೆ ಅದನ್ನು ಅತಿಕ್ರಮಿಸುತ್ತಲಿರುತ್ತವೆ. ಒಟ್ಟಾಗಿ ಇರುವಂತೆ ಕಂಡಾಗಲೂ, ನಡುವೆ ಅಗೋಚರ ಅಂತರ ಇರುತ್ತದೆ. ಪ್ರೇಮ ನಿನ್ನ ತಲೆಯ ಮೇಲೆ ಕಿರೀಟವನ್ನಿಡುತ್ತಿರುವ ಕ್ಷಣದಲ್ಲೇ ಅದು ನಿನ್ನ ಹೆಗಲ ಮೇಲೆ ಶಿಲುಬೆಯೊಂದನ್ನು ಇರಿಸುತ್ತಿರುತ್ತದೆ... ಆಗಸಕ್ಕೆ ಚಾಚಿ, ಸೂರ್ಯನ ಎಳೆಬಿಸಿಲಿಗೆ ಕಂಪಿಸುವ ಮೃದುವಾದ ಎಲೆಗಳನ್ನು ನೇವರಿಸುವ ಹೊತ್ತಿನಲ್ಲೇ, ನಿನ್ನಲ್ಲಿ ಆಳವಾಗಿ ಇಳಿದ ಬೇರುಗಳನ್ನು ಅಲುಗಾಡಿಸುತ್ತಿರುತ್ತದೆ ಎಂದು ಅದೇ ಗಿಬ್ರಾನ್‌ ಹೇಳುತ್ತಾನೆ. ಇಲ್ಲಿರುವುದು ಸಂಬಂಧಗಳ ನೆಲೆಗಳನ್ನು ಶೋಧಿಸುವ ಕಥೆಗಳು. ಅವು ಇಲ್ಲಿ ಮೂರು ಮಜಲುಗಳಲ್ಲಿ ಕಾಣಸಿಗುತ್ತವೆ. ಮೊದಲನೆಯದು ಗಂಡು-ಹೆಣ್ಣಿನ ನಡುವಿನ ಸಂಬಂಧ, ನಂತರದ್ದು ವ್ಯಕ್ತಿ ಇನ್ನೊಬ್ಬ ವ್ಯಕ್ತಿಯೊಡನೆ, ಸಮಾಜದೊಡನೆ ಹೊಂದಿರುವ ಸಂಬಂಧ ಮತ್ತು ಮೂರನೆಯದ್ದು ವ್ಯಕ್ತಿ ತನ್ನೊಂದಿಗೆ
Book Specifications
ISBN-13
9789393224422
Language
Kannada
Binding
Paper Back
Publisher
Sawanna Enterprises
Publishing Date
2024-08
Product Edition
1
Total Pages
144