Anamadheya Kare
Anamadheya Kare
MRP: ₹250
₹225
₹ 25 Off
(Incl. of all taxes)
Qty
Buying in bulk?
In stock
Deliver to
  • 7-day returns
  • Secure payment
  • International shipping
  • Carefully packed
Get this at ₹ 214Extra 5% OffAdd items worth ₹999 to the cart & get extra 5% off
Get this at ₹ 203Extra 10% OffAdd items worth ₹1499 to the cart & get extra 10% off
Book Summary
ಪುಸ್ತಕದ ಬಗ್ಗೆ: ಅನಾಮಧೇಯ ಕರೆ “ಹಲೋ” ಸರಿ ರಾತ್ರಿಯಲ್ಲಿ ಕರೆ, ಯಾರಿರಬಹುದು? “ನಾನೀಗ ಅಪಾಯದಲ್ಲಿದ್ದೇನೆ. ತಕ್ಷಣ ಬಾ.. ಎದುರಿನ ಗೇಟು ಬೇಡ, ಕಾವೇರಿ ಥಿಯೇಟರ್ ಕಡೆಯಿಂದ ಪಾಗಾರ ಹಾರಿ ಬಾ. ಹಿಂಬಾಗಿಲು ತೆರೆದು ಕಾದಿರುತ್ತೇನೆ. ಅವರು ಇಬ್ಬರು ರಸ್ತೆಯಲ್ಲಿ ಕಾಯುತ್ತಿದ್ದಾರೆ.” ಬೆದರಿದ ಹೆಣ್ಣಿನ ಧ್ವನಿ. ವಕೀಲ ಸೊನ್ನಪ್ಪನಿಗೆ ಅಪರಾತ್ರಿಯಲ್ಲಿ ಬಂದ ಕರೆ. ಅಲ್ಲಿಂದ ಶುರುವಾಯಿತು ಸೊನ್ನಪ್ಪನಿಗೆ ತೊಂದರೆಗಳ ಸರಮಾಲೆ. ಗುರುತು ಪರಿಚಯವಿಲ್ಲದವಳನ್ನು ಕಾಪಾಡಲು ಹೋಗಿ ತಾನೇ ಲಾಯ‌ ಪೊನ್ನಪ್ಪ ಇದರಿಂದ ಅಪರಾಧಿಯಾಗುವ ಪಾರಾಗುವನೇ? ಹೆಜ್ಜೆ-ಹೆಜ್ಜೆಗೂ ಕುತೂಹಲ ಕೆರಳಿಸುವ ಕಾದಂಬರಿ ಹಲೋ !... ಹಲೋ !!... ............
ISBN-13
9789348262479
Language
Kannada
Binding
Paper Back
Publisher
Ankita Pustaka
Publishing Date
2026-03-29
Product Edition
1

Anamadheya Kare

Ankita Pustaka (Publisher)
fictionfantasyyoung adultaward winning

Frequently bought together

Total for 3 items₹351₹390You save ₹39
Product Specifications
Book Summary
ಪುಸ್ತಕದ ಬಗ್ಗೆ: ಅನಾಮಧೇಯ ಕರೆ “ಹಲೋ” ಸರಿ ರಾತ್ರಿಯಲ್ಲಿ ಕರೆ, ಯಾರಿರಬಹುದು? “ನಾನೀಗ ಅಪಾಯದಲ್ಲಿದ್ದೇನೆ. ತಕ್ಷಣ ಬಾ.. ಎದುರಿನ ಗೇಟು ಬೇಡ, ಕಾವೇರಿ ಥಿಯೇಟರ್ ಕಡೆಯಿಂದ ಪಾಗಾರ ಹಾರಿ ಬಾ. ಹಿಂಬಾಗಿಲು ತೆರೆದು ಕಾದಿರುತ್ತೇನೆ. ಅವರು ಇಬ್ಬರು ರಸ್ತೆಯಲ್ಲಿ ಕಾಯುತ್ತಿದ್ದಾರೆ.” ಬೆದರಿದ ಹೆಣ್ಣಿನ ಧ್ವನಿ. ವಕೀಲ ಸೊನ್ನಪ್ಪನಿಗೆ ಅಪರಾತ್ರಿಯಲ್ಲಿ ಬಂದ ಕರೆ. ಅಲ್ಲಿಂದ ಶುರುವಾಯಿತು ಸೊನ್ನಪ್ಪನಿಗೆ ತೊಂದರೆಗಳ ಸರಮಾಲೆ. ಗುರುತು ಪರಿಚಯವಿಲ್ಲದವಳನ್ನು ಕಾಪಾಡಲು ಹೋಗಿ ತಾನೇ ಲಾಯ‌ ಪೊನ್ನಪ್ಪ ಇದರಿಂದ ಅಪರಾಧಿಯಾಗುವ ಪಾರಾಗುವನೇ? ಹೆಜ್ಜೆ-ಹೆಜ್ಜೆಗೂ ಕುತೂಹಲ ಕೆರಳಿಸುವ ಕಾದಂಬರಿ ಹಲೋ !... ಹಲೋ !!... ............
Book Specifications
ISBN-13
9789348262479
Language
Kannada
Binding
Paper Back
Publisher
Ankita Pustaka
Publishing Date
2026-03-29
Product Edition
1