Get this at ₹ 128Extra 5% OffAdd items worth ₹999 to the cart & get extra 5% off
Get this at ₹ 122Extra 10% OffAdd items worth ₹1499 to the cart & get extra 10% off
Product Specifications
Book Summary
About the Book: Allittu
ಪ್ರಶಾಂತ ಆಡೂರರ ಕೈಯೊಳಗೆ ಲಾಲಿತ್ಯದ ಅಕ್ಷಯಪಾತ್ರೆ ಇದೆಯೇನೋ ಎಂಬ ಅನುಮಾನ ನನಗಾಗುತ್ತದೆ.
ಹೆಂಡತಿ, ಮಗ, ಅವ್ವ, ಹುಬ್ಬಳ್ಳಿ ಊರು - ಇಷ್ಟರಾಗ ಅದೆಷ್ಟು ಲಾಲಿತ್ಯ ಹುಟ್ಟಿಸುತ್ತಾರೆ! ಮುದ
ಕೊಡುವ ಹುಬ್ಬಳ್ಳಿ ಭಾಷೆಯೊಳಗೆ ಅವರು ಹೇಳುವ ಸಂಗತಿಗಳೆಲ್ಲಾ ಕಚಗುಳಿ ಇಡುತ್ತಲೇ ಹೋಗುತ್ತವೆ.
ಅಚ್ಚರಿಯಾಗುವುದು ಅವರು ಈವರೆಗೆ ಬರೆದ ನೂರಾರು ಹಾಸ್ಯ ಲೇಖನಗಳಿಗಾಗಿ ಅಲ್ಲ, ಇನ್ನೂ ಸಾವಿರಾರು
ಅಂತಹ ಲೇಖನಗಳನ್ನು ಮುಂದೆಯೂ ಅವರು ಬರೆಯಬಲ್ಲರು ಎನ್ನುವ ಖಚಿತ ನಂಬಿಕೆ ಅವರ ಮೇಲೆ
ಮೂಡುವುದರಿಂದಾಗಿ!
ಸಾಮಾಜಿಕ, ರಾಜಕೀಯ, ಧಾರ್ಮಿಕ, ಆಧುನಿಕ - ಯಾವೊಂದು ಸಂಗತಿಗಳನ್ನೂ ಪ್ರಶಾಂತ್
ಬಿಟ್ಟುಕೊಡುವುದಿಲ್ಲ. ಬಾಣಂತನವನ್ನೂ ಬಿಡುವುದಿಲ್ಲ, ಕಾಂಟ್ರಾಸೆಪ್ಷನ್ ದಿನವನ್ನೂ
ಮರೆಯುವುದಿಲ್ಲ. ಕಮೋಡ್ ದಿಕ್ಕನ್ನು ಚರ್ಚಿಸುತ್ತಲೇ, ಕುಂಕುಮ ತೊಗೊಂಡು ಹೋಗ್ರಿ ಎಂದು
ಸಂಪ್ರದಾಯವನ್ನು ನುಡಿಯುತ್ತಾರೆ. ಶುದ್ಧ ಹಾಸ್ಯಕ್ಕೆ ಯಾವ ಅಶ್ಲೀಲತೆಯ ಸೋಂಕೂ
ಬೇಕಿಲ್ಲವೆನ್ನುವುದನ್ನು ಅರ್ಥ ಮಾಡಿಸುತ್ತಾರೆ. ಅದೇ ವಸ್ತು, ಅದೇ ಪಾತ್ರ, ಅವವೇ
ಸನ್ನಿವೇಶಗಳನ್ನು ನೀವು ಏನಾದರೂ ಸುಕೋಮಲ ಕನ್ನಡದಲ್ಲಿ ಬರೆಯಲು ಹೊರಟಿರೋ, ಅದು ತನ್ನ
ಲಾಲಿತ್ಯವನ್ನೇ ಕಳೆದುಕೊಂಡು ಬಿಡುತ್ತದೆ. ಈ ಎಲ್ಲಾ ಲೇಖನಗಳ ಬೆನ್ನೆಲುಬಾಗಿ ಹುಬ್ಬಳ್ಳಿಯ ಜವಾರಿ
ಭಾಷೆ ನಿಂತಿದೆ! ಇವರು ಆಗಾಗ ಇಂಗ್ಲೀಷ್