Get this at ₹ 137Extra 5% OffAdd items worth ₹999 to the cart & get extra 5% off
Get this at ₹ 130Extra 10% OffAdd items worth ₹1499 to the cart & get extra 10% off
Product Specifications
Book Summary
ಪುಸ್ತಕದ ಬಗ್ಗೆ:ಅದಲು ಬದಲು
ಶ್ರೀಮಂತನ ಕೊಲೆ ಅಚಾನಕ್ಕಾಗಿ ಆತನ ಕ್ಯಾಮರಾದಲ್ಲಿ ಕೊಲೆಗಾರನನ್ನು ನೇರವಾಗಿ ಜೈಲಿಗೆ ತಳ್ಳಬಲ್ಲ,
ಯಾವುದೇ ನ್ಯಾಯಾಲಯ ತಿರಸ್ಕರಿಸಲಾಗದ ಸಾಕ್ಷ್ಯ!! ಬ್ರೇಕಿಂಗ್ ನ್ಯೂಸ್, ಕ್ರೈಂ ರಿಪೋರ್ಟರ್
ಕುಂಜಪ್ಪನ ಕೈಯಲ್ಲಿತ್ತು !!!
ವಿಡಿಯೋವನ್ನು ಪೊಲೀಸರಿಗೆ ನೀಡಿದರೆ, ಕೊಲೆಗಾರನ ಬಂಧನ ಸಲೀಸು! ಆದರೆ ತನಗೇನು ಲಾಭ? ಕುಂಜಪ್ಪನ
ತಲೆಯಲ್ಲಿ ಪ್ರಳಯಾಂತಕ ಐಡಿಯಾ ಮೂಡಿತು! ಈ ವೀಡಿಯೋ ತನ್ನ ಪಾಲಿಗೆ ಚಿನ್ನದ ಮೊಟ್ಟೆ ಇಡುವ ಕೋಳಿ!!
ಇದನ್ನು ಪೊಲೀಸರಿಗೆ ಕೊಡುವುದು ಮೂರ್ಖತನ. ., ಹೌದು .. ಬದಲಿಗೆ ಕೊಲೆಗಾರನಿಗೆ ನೀಡಬೇಕು!!
ಅಪರಿಚಿತ ಕೊಲೆಗಾರನ ಸ್ಪಷ್ಟ ಗುರುತು . . .
ಪೋನಿಟೇಲ್! ಆತನನ್ನು ಪತ್ತೆ ಮಾಡಿ ತಾನು ಮೌನವಾಗಿರಬೇಕಾದರೆ . . ಹಣ ಕಕ್ಕು ಎಂದರೆ ಸಾಕು! ಆತ
ನೀಡುತ್ತಾನೆ . ನೀಡಲೇಬೇಕು!!
ಆದರೆ .. ಆದರೆ - . ಒಂದೇ ಒಂದು ಅಡ್ಡಿ . . . ಪೊಲೀಸರು ಕೊಲೆಗಾರನನ್ನು ಪತ್ತೆ ಮಾಡುವ ಮೊದಲು
ತಾನು ಆ ಕೆಲಸ ಮಾಡಬೇಕು!!!
ತನ್ನ ಬಳಿ ಹೆಚ್ಚು ಸಮಯವಿಲ್ಲ. - ಕುಂಜಪ್ಪ ತಕ್ಷಣ ಕಾರ್ಯಪ್ರವೃತ್ತನಾದ.